Exclusive

Publication

Byline

ಅಪಾಯಕಾರಿ ಡೆಂಗ್ಯೂ ಸೋಂಕಿನಿಂದ ಮಕ್ಕಳನ್ನು ಕಾಪಾಡುವುದು ಹೇಗೆ? ಮಳೆ-ಚಳಿಗೆ ಪುಟ್ಟ ಮಕ್ಕಳು ಜೋಪಾನ

ಭಾರತ, ಅಕ್ಟೋಬರ್ 14 -- ಮಳೆಗಾಲದಲ್ಲಿ ಸೊಳ್ಳೆಗಳಿಂದ ಕಾಡುವ ರೋಗಗಳ ಸಮಸ್ಯೆ ಹೆಚ್ಚು. ಅದರಲ್ಲೂ ಮಕ್ಕಳನ್ನು ಎಷ್ಟು ಜೋಪಾನ ಮಾಡಿದರೂ ಸಾಲುವುದಿಲ್ಲ. ಅಲ್ಲಿ ಇಲ್ಲಿ ಓಡಾಡುವ ಮಕ್ಕಳು ವಿವಿಧ ಸೋಂಕುಗಳಿಗೆ ತುತ್ತಾಗುತ್ತಾರೆ. ಮನೆ ಸುತ್ತಮುತ್ತ ಸ... Read More


Brain Teaser: ಕೇಕ್ ತಿನ್ನೋದ್ರಲ್ಲಿ ನೀವು ಜಾಣರಿರಬಹುದು; ಕೇಕ್ ಕಟ್ ಮಾಡೋದ್ರಲ್ಲೂ ಬುದ್ಧಿವಂತರಾಗಿದ್ರೆ ಈ ಪ್ರಶ್ನೆಗೆ ಉತ್ತರ ಹೇಳಿ

ಭಾರತ, ಅಕ್ಟೋಬರ್ 14 -- ಕೆಲವೊಂದು‌ ಗಣಿತದ ಪ್ರಶ್ನೆಗಳು ತಲೆಗೆ ಹುಳ ಬಿಡುತ್ತವೆ. ಎಷ್ಟೇ ಬುದ್ಧಿವಂತರಾದರೂ ಪ್ರಶ್ನೆಗೆ ಉತ್ತರ ಹೇಳಲು ಕೊಂಚ ಯೋಚಿಸಬೇಕಾಗುತ್ತದೆ. ಕೆಲವೊಂದು ಪ್ರಶ್ನೆಗಳಿಗೆ ಪೆನ್ನು ಪುಸ್ತಕ ಬಳಸಿ ಉತ್ತರ ಕಂಡುಹಿಡಿಯಬೇಕಿಲ್ಲ... Read More


ಕೆಮ್ಮು-ಶೀತವೆಂದು ಡಾಕ್ಟರ್ ಬಳಿ ಓಡ್ಬೇಡಿ;‌ ಅಡುಗೆಮನೆಯಲ್ಲೇ ಇದೆ ಹತ್ತಾರು ಔಷಧಿ, ಮನೆಮದ್ದೇ ರಾಮಬಾಣ

Delhi, ಅಕ್ಟೋಬರ್ 13 -- ಮಳೆಗಾಲದಲ್ಲಿ ಶೀತ, ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಈ ಸಮಯದಲ್ಲಿ ವೈದ್ಯರು ಅದಕ್ಕೆ ಔಷಧ ಕೊಡುತ್ತಾರೆ. ನ್ಯುಮೋನಿಯಾದಂತಹ ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಪ್ರತಿಜೀವಕಗಳ... Read More


ಬಿಸಿ ಬಿಸಿ ಚಹಾ ಜೊತೆಗೆ ಬಿಸ್ಕೆಟ್ ಅದ್ದಿ ತಿನ್ನುವ ಅಭ್ಯಾಸ ನಿಮಗೂ ಇದೆಯಾ? ಪ್ರತಿದಿನ ತಿಂದರೆ ಏನಾಗುತ್ತೆ ತಿಳ್ಕೊಳಿ

Hyderabad, ಅಕ್ಟೋಬರ್ 13 -- ಭಾರತದಲ್ಲಿ ಬಿಸಿಬಿಸಿ ಚಹಾ ಇಷ್ಟಪಡುವ ಜನರು ಹಲವರು. ಹೆಚ್ಚಿನವರಿಗೆ ಚಹಾ ಜೊತೆಗೆ ಬಿಸ್ಕೆಟ್‌ ತಿನ್ನುವ ಅಭ್ಯಾಸವಿದೆ. ಅಷ್ಟೇ ಅಲ್ಲ, ಆ ಬಿಸ್ಕೆಟ್‌ ಅನ್ನು ಟೀಗೆ ಅದ್ದಿ ಮೃದುವಾಗಿಸಿ ತಿಂದರಷ್ಟೇ ಖುಷಿ. ಕೆಲವೊಬ... Read More


ವೀಕೆಂಡ್‌ನಲ್ಲಿ ತಡರಾತ್ರಿಯವರೆಗೆ ಸಿನಿಮಾ-ಪಾರ್ಟಿ ಅಂತಾ ಕೂರಬೇಡಿ; ಚಟುವಟಿಕೆಯಿಂದಿರಲು ಇಷ್ಟೆಲ್ಲಾ ಆಯ್ಕೆಗಳಿವೆ

Hyderabad, ಅಕ್ಟೋಬರ್ 13 -- ವೀಕೆಂಡ್‌ ಬಂತೆಂದರೆ ಉದ್ಯೋಗಿಗಳಿಗೆ ಭಾರಿ ಖುಷಿ. ವಾರಪೂರ್ತಿ ಕೆಲಸ ಮಾಡಿ ವಾರಾಂತ್ಯದಲ್ಲಿ ವೈಯಕ್ತಿಕ ಬದುಕಿಗೆ ಸಮಯ ಕೊಡಬೇಕು ಎಂದು ನಿರ್ಧರಿಸುತ್ತಾರೆ. ತಮ್ಮ ತಮ್ಮ ಅಭಿರುಚಿಗನುಸಾರವಾಗಿ ಈ ಸಮಯವನ್ನು ವಿನಿಯೋ... Read More


ನೇರಳೆ ಹಣ್ಣಿನಿಂದ ಆರೋಗ್ಯಕರ ಡಯೆಟ್ ಪ್ಲಾನ್; ಬರೀ ಹಣ್ಣು ತಿನ್ನೋ ಬದಲು ಈ ವಿಧಾನದಲ್ಲೂ ಹೊಟ್ಟೆಗಿಳಿಸಬಹುದು

ಭಾರತ, ಅಕ್ಟೋಬರ್ 12 -- ಮಳೆಗಾಲದಲ್ಲಿ ಹೇರಳವಾಗಿ ಸಿಗುವ ನೇರಳೆಹಣ್ಣು (Jamun Fruit), ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕೆಲವು ಸೋಂಕುಗಳ ವಿರುದ್ಧ ಹೋರಾಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸೂಕ್ತ ನೈಸರ್ಗಿಕ ಆಹಾರ... Read More


ಜನರು ತಪ್ಪು ಮಾಡಿದಾಗಲೂ ತಮ್ಮದೇ ಸರಿ ಎಂದು ವಾದಿಸೋದೇಕೆ? ಆತ್ಮವಿಶ್ವಾಸದ ಹಿಂದಿನ ಕಾರಣ ಅಧ್ಯಯನದಲ್ಲಿ ಬಹಿರಂಗ

ಭಾರತ, ಅಕ್ಟೋಬರ್ 12 -- ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ಆದರೆ ಮಾಡಿದ ತಪ್ಪನ್ನು ಒಪ್ಪಿಕೊಂಡು ತಿದ್ದಿ ನಡೆಯುವುದು ಮುಖ್ಯ. ಆದರೆ, ಕೆಲವು ಜನರ ಸ್ವಭಾವವೇ ಭಿನ್ನ. ಅವರು ತಪ್ಪು ಮಾಡಿದ್ದರೂ ಅದನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ.... Read More


ಪ್ರೊ ಕಬಡ್ಡಿ ಲೀಗ್: ಈ ಬಾರಿ ಚಾಂಪಿಯನ್ ಆಗಲು ಬೆಂಗಳೂರು ಬುಲ್ಸ್ ಏನು ಮಾಡಬೇಕು? ಪರ್ದೀಪ್ ನರ್ವಾಲ್ ಹೇಳ್ತಾರೆ ಕೇಳಿ

ಭಾರತ, ಅಕ್ಟೋಬರ್ 11 -- ಪ್ರೊ ಕಬಡ್ಡಿ ಲೀಗ್‌ನ 11ನೇ ಋತುವಿನ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಪಿಕೆಎಲ್ 11ರ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ಮುಖಾಮುಖಿಯಾಗಲಿವೆ. ಲೀಗ್‌ ಇತಿಹಾಸದ ಅತ್ಯಂತ ಬಲಿಷ್ಠ ರೈಡರ್... Read More


ನಿದ್ದೆ ಬರುತ್ತಿಲ್ಲವೆಂದು ಔಷಧಿ ಮೊರೆ ಹೋದ್ರಾ; ಗುಣಮಟ್ಟದ ನಿದ್ದೆಗೆ ಈ ಮನೆಮದ್ದು ಪ್ರಯತ್ನಿಸಿ ನೋಡಿ

ಭಾರತ, ಅಕ್ಟೋಬರ್ 11 -- ರಾತ್ರಿ ಸರಿಯಾಗಿ ನಿದ್ರೆ ಬಾರದಿದ್ದರೆ, ಮರುದಿನ ಪೂರ್ತಿ ಜೋಶ್ ಕಳೆದುಕೊಳ್ಳುತ್ತೇವೆ. ಹಗಲಿಡೀ ದಣಿದ ದೇಹಕ್ಕೆ ರಾತ್ರಿ ಚೆನ್ನಾಗಿ ನಿದ್ದೆ ಬೇಕು. ಪ್ರತಿನಿತ್ಯ ಏನಿಲ್ಲವೆಂದರೂ ಕನಿಷ್ಠ 7 ಗಂಟೆಗಳ ನಿದ್ದೆ ಆರೋಗ್ಯಕರ ... Read More


ಕಡಿಮೆ ನೀರು ಕುಡಿದರೆ ಕಿಡ್ನಿ ಸ್ಟೋನ್ ಆಗುತ್ತಾ; ಮೂತ್ರಪಿಂಡದ ಆರೋಗ್ಯಕ್ಕೆ ದ್ರವಾಹಾರ ಸೇವನೆ ಎಷ್ಟು ಮುಖ್ಯ?

ಭಾರತ, ಅಕ್ಟೋಬರ್ 11 -- ಕಿಡ್ನಿ ಸ್ಟೋನ್‌ ಅಥವಾ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಹೊಂದಿರುವ ಜನರ ಸಂಖ್ಯೆ ದೊಡ್ಡದಿದೆ. ಇದಕ್ಕೆ ನೀರಿನ ಕೊರತೆಯಿಂದಾಗುವ ನಿರ್ಜಲೀಕರಣ ಪ್ರಮುಖ ಕಾರಣ ಎಂದು ಹೇಳಲಾಗುತ್ತದೆ. ದೇಹಕ್ಕೆ ಸೂಕ್ತ ಪ್ರಮಾಣದಲ್ಲಿ ದ್... Read More