ಭಾರತ, ಫೆಬ್ರವರಿ 20 -- ಹಲ್ಲು ಮುಖದ ಅಂದವನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಹಾಲಿನಂತೆ ಬಿಳುಪಿನ ಹಲ್ಲನ್ನು ಎಲ್ಲರೂ ಬಯಸುತ್ತಾರೆ. ಆದರೆ ಕೆಲವರಿಗೆ ಹಲ್ಲುಗಳು ಹಳದಿಯಾಗಿರುತ್ತದೆ. ಎಷ್ಟೇ ಬ್ರಶ್‌ ಮಾಡಿದ್ರು ಹಲ್ಲು ಬಿಳಿಯಾಗುವುದಿಲ್ಲ. ಅದಕ್ಕೆ ಕಾರಣಗಳು ಹಲವಿರಬಹುದು. ಜೀವನಶೈಲಿಯ ಆಯ್ಕೆಗಳು ಹಲ್ಲು ಬಿಳಿಯಾಗಲು ಕಾರಣವಾಗುತ್ತವೆ.

ಲಂಡನ್‌ ಮೂಲದ ದಂತವೈದ್ಯ ಡಾ. ಸುರಿನಾ ಸೆಹಗಲ್‌ ಹಳದಿ ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ ಎಂಬು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ವಿಡಿಯೊದಲ್ಲಿ ಅವರು ಹಲ್ಲುಗಳು ಹಳದಿಯಾಗದಂತೆ ತಡೆಯುವುದು ಹಾಗೂ ಬಾಯಿಯ ನೈಮರ್ಲ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸರಳ ತಂತ್ರಗಳನ್ನು ನೀವು ಫಾಲೋ ಮಾಡುವ ಮೂಲಕ ಹಳದಿ ಹಲ್ಲಿನ ಸಮಸ್ಯೆಗೆ ಗುಡ್‌ಬೈ ಹೇಳಬಹುದು.

ಇದನ್ನೂ ಓದಿ: Yellow teeth and home remedies: ಹಳದಿ ಹಲ್ಲಿನ ಸಮಸ್ಯೆಯಿಂದ ಬೇಸರಗೊಂಡಿದ್ದೀರಾ? ಈ ಮನೆಮದ್ದುಗಳು ನಿಮ್ಮ ಬೇಸರವನ್ನು ದೂರ ಮಾಡಬಹುದು!

ಬ್ರಷ್‌ ...