ಭಾರತ, ಮಾರ್ಚ್ 5 -- ಅಂತರರಾಷ್ಟ್ರೀಯ ಮಹಿಳಾ ದಿನ ಸಮೀಪದಲ್ಲಿದೆ. ಲಿಂಗ ಸಮಾನತೆ ಹಾಗೂ ಮಹಿಳಾ ಪ್ರಾತಿನಿಧ್ಯವನ್ನು ಪ್ರತಿನಿಧಿಸುವ ಈ ದಿನವು ಹೆಣ್ಣುಮಕ್ಕಳ ಅಸ್ತಿತ್ವವನ್ನು ಗುರುತಿಸಿ, ಗೌರವಿಸುವ ಉದ್ದೇಶವನ್ನೂ ಹೊಂದಿದೆ. ಪ್ರತಿ ಮನೆಯಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಬೇಕು, ಆಧರಿಸಬೇಕು, ಹೆಣ್ಣುಮಕ್ಕಳ ಸಾಧನೆಯನ್ನು ಗುರುತಿಸಬೇಕು, ಅವರ ಅಸ್ತಿತ್ವವನ್ನು ಪ್ರೀತಿಸಬೇಕು ಆಗ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥ ಬರಲು ಸಾಧ್ಯ.
ಪ್ರತಿಯೊಬ್ಬರ ಜೀವನದಲ್ಲಿ ತಾಯಿ, ಗೆಳತಿ, ಸಂಗಾತಿ, ಮಡದಿ ಹೀಗೆ ವಿಶೇಷ ಮಹಿಳೆಯೊಬ್ಬರು ಇದ್ದೇ ಇರುತ್ತಾರೆ, ನಿಮ್ಮ ಬದುಕಿನಲ್ಲೂ ಅಂತಹ ವಿಶೇಷ ವ್ಯಕ್ತಿ ಇರಬಹುದು. ಈ ವರ್ಷ ಮಹಿಳಾ ದಿನಾಚರಣೆಯಂದು ಅವರಿಗೆ ವಿಶೇಷವಾಗಿ ವಿಶ್ ಮಾಡುವ ಮೂಲಕ ಅವರ ದಿನವನ್ನು ವಿಶೇಷವನ್ನಾಗಿಸಬೇಕು ಅಂದುಕೊಂಡಿದ್ರೆ ಈ ರೀತಿ ಶುಭಾಶಯ ಕೋರಿ. ಇಲ್ಲಿವೆ ಒಂದಿಷ್ಟು ಶುಭಾಶಯ ಸಂದೇಶಗಳು.
ಇದನ್ನೂ ಓದಿ: International Womens Day: ಅಂತರರಾಷ್ಟ್ರೀಯ ಮಹಿಳಾ ದಿನ ಯಾವಾಗ? ಈ ದಿನವನ್ನು ಆಚರಿಸುವ ಉದ್ದೇಶ, ಇತಿಹಾಸ, ಮಹತ್ವ...
Click here to read full article from source
To read the full article or to get the complete feed from this publication, please
Contact Us.