ಭಾರತ, ಮಾರ್ಚ್ 6 -- Women's day 2025: ಪೋಷಕರು ಯಾವಾಗೂ ತಮ್ಮ ಮಕ್ಕಳಿಗೆ ಒಳ್ಳೆಯ, ಆಧುನಿಕ ಹಾಗೂ ಟ್ರೆಂಡಿಯಾಗಿರುವ ಹೆಸರುಗಳನ್ನೇ ಇಡೋಕೆ ಇಷ್ಟ ಪಡುತ್ತಾರೆ. ಒಂದು ವೇಳೆ ನೀವೇನಾದರು ನಿಮ್ಮ ಹೆಣ್ಣು ಮಗುವಿಗೆ ಎ ಅಕ್ಷರದಿಂದ ಆರಂಭವಾಗುವ ಹಿಂದೂ ಹೆಸರನ್ನು ಇಡುವ ಪ್ಲಾನ್ ಮಾಡುತ್ತಿದ್ದರೆ ನಿಮಗಾಗಿ ಒಂದಿಷ್ಟು ಲೇಟೆಸ್ಟ್ ಹಾಗೂ ಆಧುನಿಕ ಹೆಸರುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಜೊತೆಗೆ ಆ ಹೆಸರುಗಳ ಅರ್ಥವನ್ನು ಕೂಡ ನೀಡಲಾಗಿದೆ. ಹೆಸರುಗಳ ಪಟ್ಟಿ ಇಲ್ಲಿದೆ.

ಅದ್ವಿತಾ: ಒಂದು ವಿಶಿಷ್ಟ ಹೆಸರಾಗಿದೆ.

ಅದಿರಾ: ಈ ಹೆಸರು ತ್ವರಿತ ಬದಲಾವಣೆ ಎಂಬ ಅರ್ಥವನ್ನು ಕೊಡುತ್ತದೆ.

ಆರ್ಣ: ಆಧುನಿಕ ಹೆಸರುಗಳಲ್ಲಿ ಇದು ಕೂಡ ಒಂದಾಗಿದ್ದು, ಲಕ್ಷ್ಮಿ ದೇವಿಯ ಹೆಸರನ್ನು ಸೂಚಿಸುತ್ತದೆ.

ಆಶ್ನಾ: ಹೆಸರು ಪ್ರೀತಿ ಪಾತ್ರರು ಸೂಚಿಸುತ್ತದೆ.

ಆಯಾನಾ: ಸುಂದರವಾದ ಹೂವು ಎಂಬ ಅರ್ಥವನ್ನು ಕೊಡುವ ಆಯಾನಾ ಹೆಸರು ನಿಮಗೂ ಇಷ್ಟವಾಗಬಹುದು.

ಅಧಿತ್ರಿ: ಮಹಾ ಗೌರವ ಹೊಂದಿರುವ ವ್ಯಕ್ತಿ ಎಂಬ ಅರ್ಥವನ್ನು ಕೊಡುವ ಅಧಿತ್ರಿ ಹೆಸರನ್ನು ಸಾಕಷ್ಟು...