Bangalore, ಮಾರ್ಚ್ 6 -- ಚಿಕ್ಕಮಗಳೂರು ಜಿಲ್ಲೆಯ ಡಿಸಿಯಾಗಿ ಮೀನಾ ನಾಗರಾಜ್‌ ಅವರು ಒಂದೂವರೆ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಐಟಿ ಬಿಟಿ ಇಲಾಖೆ ನಿರ್ದೇಶಕಿಯಾಗಿದ್ದರು,

ಬಾಗಲಕೋಟೆಯ ಜಿಲ್ಲಾಧಿಕಾರಿಯಾಗಿ ಕೆ.ಎಂ.ಜಾನಕಿ ಅವರು ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಜಾನಕಿ.

ಹಾಸನ ಡಿಸಿಯಾಗಿ ಒಂದೂವರೆ ವರ್ಷದಿಂದ ಸಿ.ಸತ್ಯಭಾಮ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಕೋಲಾರ ಡಿಸಿಯಾಗಿ ಸತ್ಯಭಾಮ ಕೆಲಸ ಮಾಡಿದ್ದರು.

ಧಾರವಾಡ ಡಿಸಿಯಾಗಿ ಜಿ.ಆರ್.ದಿವ್ಯಪ್ರಭು ಅವರು ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಚಿತ್ರದುರ್ಗ ಡಿಸಿಯಾಗಿದ್ದರು.ಇವರ ಪತಿ ರಾಮಪ್ರಸಾತ್‌ ಮನೋಹರ್‌ ಕೂಡ ಐಎಎಸ್‌ ಅಧಿಕಾರಿ,

ತುಮಕೂರು ಡಿಸಿಯಾಗಿ ಸುಭಾ ಕಲ್ಯಾಣ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆ ಇದೇ ಜಿಲ್ಲೆಯಲ್ಲಿ ಜಿಲ್ಲಾಪಂಚಾಯಿತಿ ಸಿಇಒ ಆಗಿದ್ದರು ಸುಭಾ

ಕರ್ನಾಟಕದ ಹಾಸನದವರಾದ ಶಿಲ್ಪಾ ನಾಗ್‌ ಸದ್ಯ ಚಾಮರಾಜನಗರ ಡಿಸಿ. ಖಡಕ್‌ ಅಧಿಕಾರಿ ಎಂದೇ ಹೆಸರಾದವರು. ಈ ಹಿಂದೆ ಮೈಸೂ...