ಭಾರತ, ಮಾರ್ಚ್ 23 -- WhatsApp New Feature: ಬಹು ಬಳಕೆಯ ಮೆಸೆಂಜರ್ ಅಪ್ಲಿಕೇಷನ್ ವಾಟ್ಸ್‌ಆ್ಯಪ್ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುತ್ತದೆ. ವಾಟ್ಸ್‌ಆಪ್‌ನ ಫೀಚರ್‌ಗಳು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಇದೀಗ ವಾಟ್ಸ್‌ಆ್ಯಪ್ ಅದ್ಭುತವಾದ ಆಯ್ಕೆಯೊಂದನ್ನು ಗ್ರಾಹಕರಿಗೆ ನೀಡುತ್ತಿದೆ. ಇನ್ನು ಚಾಟ್‌ನಲ್ಲಿ ನೀವು ಮೋಷನ್ ಫೋಟೊಗಳನ್ನೂ ಶೇರ್ ಮಾಡಬಹುದು.
ಗೂಗಲ್ ಪ್ಲೇ ಬೀಟಾ ಪ್ರೋಗ್ರಾಂ ಮೂಲಕ ವಾಟ್ಸ್‌ಆ್ಯಪ್ ಹೊಸ ಆಂಡ್ರಾಯ್ಡ್ ಅಪ್‌ಡೇಟ್, ಆವೃತ್ತಿ 2.25.8.12 ಅನ್ನು ಬಿಡುಗಡೆ ಮಾಡಿದೆ. ಚಾಟ್ಸ್, ಗ್ರೂಪ್ಸ್ ಮತ್ತು ಚಾನೆಲ್‌ಗಳಲ್ಲಿ ಮೋಷನ್ ಪಿಕ್ಚರ್ ಹಂಚಿಕೊಳ್ಳುವ ಅವಕಾಶವನ್ನು ಕಲ್ಪಿಸಲಿದೆ. ವಾಟ್ಸ್‌ಆ್ಯಪ್ ಈಗಾಗಲೇ ಈ ಫೀಚರ್ ಮೇಲೆ ಕೆಲಸ ಮಾಡುತ್ತಿದೆ. ಆದರೆ ಈ ಅಪ್‌ಡೇಟ್ ಇನ್ನೂ ಪ್ರಗತಿಯಲ್ಲಿದೆ. ಈ ಹೊಸ ಫೀಚರ್ ಸಿದ್ಧವಾದ ಬಳಿಕ ಬಳಕೆದಾರರು ಗ್ಯಾಲರಿ ಶೀಟ್ ಇಂಟರ್ಫೇಸ್‌ನಲ್ಲಿ ಇದನ್ನು ನಿರೀಕ್ಷಿಸಬಹುದು.
ಮೋಷನ್ ಫೋಟೊಸ್: ವಿಡಿಯೊ ಮತ್ತು ಆಡಿಯೊಗಳು ಮಿಶ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.