ಭಾರತ, ಮಾರ್ಚ್ 15 -- Weight Loss With Food: ಇತ್ತೀಚಿನ ದಿನಗಳಲ್ಲಿ ತೂಕ ಏರಿಕೆ ಅನ್ನೋದು ಹಲವರ ಜೀವನಕ್ಕೆ ಶಾಪವಾಗಿದೆ. ಹಾಗಂತ ಯಾರೂ ಕೂಡ ತೂಕ ಹೆಚ್ಚಿಸಿಕೊಳ್ಳಲು ಇಷ್ಟಪಡುವುದಿಲ್ಲ. ಎಲ್ಲರೂ ಸ್ಲಿಮ್ ಆಗಿ, ಫಿಟ್ ಆಗಿ ಇರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಜಿಮ್‌ನಲ್ಲಿ ಕಷ್ಟಪಟ್ಟು ವರ್ಕೌಟ್ ಮಾಡುವುದರ ಜೊತೆಗೆ ಆಹಾರಕ್ರಮದ ಬಗ್ಗೆಯೂ ವಿಶೇಷ ಗಮನ ಹರಿಸುತ್ತಾರೆ. ತೂಕ ಕಡಿಮೆ ಮಾಡಿಕೊಳ್ಳಲು ಸೂಕ್ತ ಡಯೆಟ್ ಮಾಡುವವರು ಇದ್ದಾರೆ. ವಾಸ್ತವವಾಗಿ ತೂಕ ಇಳಿಸುವ ಆಹಾರ ಪದ್ಧತಿಯ ಬಗ್ಗೆ ಅನೇಕ ಜನರಿಗೆ ತಪ್ಪು ಕಲ್ಪನೆಗಳಿವೆ. ಅನೇಕ ಜನರು ಡಯಟ್ ಎಂದರೆ ಕಡಿಮೆ ತಿನ್ನುವುದು ಅಥವಾ ಸಂಪೂರ್ಣ ಊಟ ಬಿಡುವುದು ಎಂದು ಭಾವಿಸುತ್ತಾರೆ. ಇದರಿಂದ ಬೇಗ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದು ಅವರ ಭಾವನೆ. ಆದರೆ ವಾಸ್ತವವಾಗಿ ಇದರಿಂದ ತೂಕ ಇಳಿಯುವ ಬದಲು ಆರೋಗ್ಯ ಕೆಡುತ್ತದೆ. ವೈದ್ಯರು ಕೂಡ ತೂಕ ಇಳಿಕೆಗೆ ಊಟ ಬಿಡುವುದು ಸರಿಯಾದ ಮಾರ್ಗ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ.
ಡಯೆಟ್ ಎಂದರೆ ಖಂಡಿತ ಊಟ ಬಿಡುವುದಲ್ಲ. ಆರೋಗ್ಯಕರ, ಲಘು ಆ...
Click here to read full article from source
To read the full article or to get the complete feed from this publication, please
Contact Us.