ಭಾರತ, ಫೆಬ್ರವರಿ 22 -- ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಏಕಾದಶಿಯಂದು ಉಪವಾಸ ಮಾಡುವುದರಿಂದ ಎಲ್ಲಾ ಪಾಪಗಳಿಂದ ಮುಕ್ತಿ ಸಿಗುತ್ತದೆ ಮತ್ತು ಮೋಕ್ಷ ಸಿಗುತ್ತದೆ ಎಂದು ಹೇಳಲಾಗುತ್ತದೆ. ಏಕಾದಶಿಯಂದು ವಿಷ್ಣುವನ್ನು ಭಜಿಸುವುದು ವಿಶೇಷ. ಈ ತಿಂಗಳು ವಿಜಯ ಏಕಾದಶಿ ಇದ್ದು, ಈ ದಿನ ಪಾಲಿಸಬೇಕಾದ ಕ್ರಮಗಳೇನು, ಪಾರಣ ಸಮಯ ಯಾವಾಗ ಎಂಬಿತ್ಯಾದಿ ವಿವರ ಇಲ್ಲಿದೆ.
ಫೆಬ್ರುವರಿ 24 ಸೋಮವಾರ ವಿಜಯ ಏಕಾದಶಿ ಆಚರಣೆ ಇದೆ. ವಿಜಯ ಏಕಾದಶಿಯನ್ನು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು ಆಚರಿಸಲಾಗುತ್ತದೆ. ಈ ದಿನ ಉಪವಾಸ ವ್ರತ ಮಾಡುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ವಿಜಯ ಏಕಾದಶಿಯನ್ನು ಆಚರಿಸುವುದರಿಂದ ಗೆಲುವು, ಯಶಸ್ಸು ನಮ್ಮದಾಗುತ್ತದೆ ಎಂದು ಹೇಳಲಾಗುತ್ತದೆ . ಈ ಏಕಾದಶಿಯು ರಾವಣನ ಮೇಲೆ ರಾಮನ ವಿಜಯದೊಂದಿಗೆ ಸಂಬಂಧ ಹೊಂದಿದೆ.
ವಿಜಯ ಏಕಾದಶಿ 2025 ದಿನಾಂಕ: ಸೋಮವಾರ, ಫೆಬ್ರವರಿ 24
ಏಕಾದಶಿ ತಿಥಿ ಆರಂಭ: ಫೆಬ್ರವರಿ 23 ರಂದು ಮಧ್ಯಾಹ್ನ 01:55
ಏಕಾದಶಿ ತಿಥಿ ಅಂತ...
Click here to read full article from source
To read the full article or to get the complete feed from this publication, please
Contact Us.