Bengaluru, ಮಾರ್ಚ್ 19 -- Home Vastu Tips: ಕೆಲವೊಮ್ಮೆ ಬಳಸದ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ವಾಸ್ತು ದೋಷಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಅನಗತ್ಯ ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸಿಡಬಾರದು. ಹೀಗೆ ಮಾಡಿದರೆ ನಕಾರಾತ್ಮಕ ಶಕ್ತಿಯ ಹರಿವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ಇದು ಮಾತ್ರವಲ್ಲ, ಕೆಲವು ವಸ್ತುಗಳನ್ನು ತಪ್ಪು ರೀತಿಯಲ್ಲಿ ಅಥವಾ ಕೆಲವೊಂದು ದಿಕ್ಕಿನಲ್ಲಿ ಇರಿಸುವುದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ವಾಸ್ತು ದೋಷಗಳನ್ನು ತಪ್ಪಿಸಲು ಕೆಲವು ಸುಲಭ ಮಾರ್ಗಗಳಿವೆ.

ಇದನ್ನೂ ಓದಿ: ಈ ದಿಕ್ಕಿನಲ್ಲಿ ಕನ್ನಡಿ ಇದ್ದರೆ ಯಮನನ್ನು ಮನೆಗೆ ಆಹ್ವಾನಿಸಿದಂತೆ; ವಾಸ್ತುಪ್ರಕಾರ ಯಾವ ದಿಕ್ಕಿಗೆ ಕನ್ನಡಿ ಇಡಬಾರದು ನೋಡಿ

ಇದನ್ನೂ ಓದಿ: ಅಡುಗೆಮನೆಯಲ್ಲಿ ಯಾವ ವಸ್ತುವನ್ನು ಎಲ್ಲಿಡಬೇಕು; ಮನೆಯಲ್ಲಿ ಸುಖ, ಶಾಂತಿ ಹೆಚ್ಚಲು ಅಡುಗೆಮನೆ ಜೋಡಿಸಲು 10 ವಾಸ್ತು ಸಲಹೆಗಳು

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ...