ಭಾರತ, ಫೆಬ್ರವರಿ 7 -- ಫೆಬ್ರುವರಿ ತಿಂಗಳು ಬಂತೆಂದರೆ ಪ್ರೀತಿಯಲ್ಲಿ ಬಿದ್ದವರಿಗೆ ಅದೇನೋ ಕಾತುರ. ಈಗಾಗಲೇ ಪ್ರೀತಿ ಮಾಡುತ್ತಿರುವವರು ತಮ್ಮ ಸಂಗಾತಿಗೆ ಉಡುಗೊರೆ ನೀಡಿ, ವಿಶೇಷವಾಗಿ ವಿಶ್ ಮಾಡುವ ಮೂಲಕ ಈ ದಿನವನ್ನು ಸಂಭ್ರಮಿಸಲು ಬಯಸಿದರೆ, ಮನ ಮೆಚ್ಚಿದ ಸಂಗಾತಿಗೆ ಪ್ರಪೋಸ್‌ ಮಾಡಬೇಕು ಎಂದುಕೊಂಡವರು ಈ ದಿನಕ್ಕಾಗಿ ಎದುರು ನೋಡುತ್ತಾರೆ.

ಪ್ರೇಮಿಗಳ ದಿನಕ್ಕೆ ವಿಶೇಷ ಸಂದೇಶಗಳನ್ನು ಕಳುಹಿಸುವ ಮೂಲಕ ಗೆಳೆಯ ಅಥವಾ ಗೆಳತಿಯನ್ನು ಇಂಪ್ರೆಸ್ ಮಾಡಬೇಕು ಎಂದುಕೊಳ್ಳುವವರ ಸಾಲಿನಲ್ಲಿ ನೀವು ಇದ್ದೀರಾ. ಪ್ರತಿ ಬಾರಿ ಒಂದೇ ರೀತಿ ಸಂದೇಶಗಳನ್ನು ಕಳುಹಿಸುತ್ತಿದ್ದು ಈ ಬಾರಿ ನಿಮ್ಮ ಮನಸ್ಸು ಇಷ್ಟಪಟ್ಟವರಿಗೆ ವಿಶೇಷವಾದ ಸಂದೇಶ ಕಳುಹಿಸುವ ಮೂಲಕ ಪ್ರೇಮಿಗಳ ದಿನವನ್ನು ವಿಶೇಷವನ್ನಾಗಿಸಲು ಬಯಸುತ್ತಿದ್ದೀರಾ, ಹಾಗಾದರೆ ಈ ಶುಭಾಶಯಗಳನ್ನೊಮ್ಮೆ ಗಮನಿಸಿ. ಇವು ಖಂಡಿತ ನಿಮ್ಮ ಮನ ಮೆಚ್ಚಿದವರಿಗೆ ಮಾತ್ರವಲ್ಲ ನಿಮಗೂ ಇಷ್ಟವಾಗುತ್ತದೆ.

*

Published by HT Digital Content Services with permission from HT Kannada....