ಭಾರತ, ಫೆಬ್ರವರಿ 7 -- ಗುಲಾಬಿ ಕೊಟ್ಟೊಡನೆ ನಕ್ಕು ಮುಡಿಗೇರಿಸದಿರು ಹುಡುಗಿ, ಈ ತಿಂಗಳು ಪ್ರೇಮಿಗಳ ತಿಂಗಳು. ಕಿಸ್‌ಡೇ, ಹಗ್ ಡೇ ರೋಸ್ ಡೇ ಅದೂ ಇದೂ. ರೋಸ್‌ಗಳ ಭರಾಟೆ ಜಾಸ್ತಿ. ಅದರ ಖುಷಿಯಲ್ಲಿ ನಲಿದಾಡುವ ಮೊದಲು ಈ ಕಥೆ ಓದಿ ಬಿಡಿ.
ಈ ಕಥೆ ಒಂದು ಹತ್ತು ವರ್ಷದ ಹಿಂದಿನದು ಎಂದುಕೊಳ್ಳಿ. ಆ ಹುಡುಗಿ ಆಗಷ್ಟೇ ಪಿಯುಸಿ ಮೆಟ್ಟಿಲು ಹತ್ತಿದ್ದಳು. ಹದಿನಾರರ ಹರೆಯ. ಮುಗ್ಧತೆ ತುಂಬಿದ ಮುದ್ದು ಮುಖ, ಕನಸು ಕಂಗಳ ಹುಡುಗಿ, ದೇವರೆಂದರೆ ಅತೀವ ಭಕ್ತಿ. ತಾಯಿ-ತಂದೆ ಇಬ್ಬರೂ ತಮ್ಮ ಮಗಳ ಓದಿಗೆ, ಭವಿಷ್ಯಕ್ಕೆ ಹಣ-ಆಸ್ತಿ ಪಾಸ್ತಿ ಮಾಡಿರುವುದರಲ್ಲಿ ಬಹಳ ಬ್ಯುಸಿ ಆಗಿದ್ದರಿಂದ ಮಗಳ ಪ್ರಸ್ತುತ ಬದುಕಿನ ಬಗ್ಗೆ ಗಮನ, ಕಾಳಜಿ ಹರಿಸಲೂ ಪುರುಸೊತ್ತಿರಲಿಲ್ಲ.
ಆ ಹುಡುಗಿ ಕಾಲೇಜಿಗೆ ಬಂದ ಕೊಂಚ ದಿನಗಳಲ್ಲಿಯೇ ಇವಳ ಬಗ್ಗೆ ಕಾಳಜಿ ತೋರಿಸುವ ಹುಡುಗನೊಬ್ಬನ ಪರಿಚಯವಾಯಿತು. ಆ ಹುಡುಗ 22 ವರ್ಷದವ, ಇವಳ ಕಾಲೇಜಿನವನಲ್ಲ. ಪಿಯುಸಿಯಲ್ಲಿ ಮೂರ್ನಾಕು ಸಲ ಡುಮ್ಕಿ ಹೊಡೆದು ಅಪ್ಪ ಅಮ್ಮನ ಕಾಡಿ ಬೇಡಿ ಮಾಡಿಕೊಂಡ ಶೋಕಿಯಲ್ಲಿ ಓಡಾಡುತ್ತಿದ್ದವ. ಚ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.