Bengaluru, ಫೆಬ್ರವರಿ 3 -- ಪ್ರೇಮಿಗಳ ದಿನವನ್ನು ವಿಶಿಷ್ಟವಾಗಿ ಆಚರಿಸಲು ಪ್ರೇಮಿಗಳು ಯೋಜನೆ ರೂಪಿಸುತ್ತಿದ್ದಾರೆ. ಅದರಲ್ಲೂ ಹಲವು ವರ್ಷಗಳ ಪ್ರೇಮವಾಗಿದ್ದರೆ, ಕಳೆದ ವರ್ಷಕ್ಕಿಂತ ಈ ವರ್ಷ ಸ್ವಲ್ಪ ಸ್ಪೆಶಲ್ ಆಗಿ ಆಚರಿಸಬೇಕು, ವಿಶಿಷ್ಟವಾಗಿರಬೇಕು ಮತ್ತು ನಮ್ಮ ಪ್ರಿಯತಮೆ ಅಥವಾ ಪ್ರಿಯಕರನಿಗೆ ಇಷ್ಟವಾಗುವಂತಿರಬೇಕು ಎಂದು ಅಂದುಕೊಂಡಿರುತ್ತಾರೆ. ಪ್ರೇಮಿಗಳ ದಿನಾಚರಣೆಗೆ ಗಿಫ್ಟ್ ಕೊಡುವುದು, ಹೊರಗಡೆ ಸುತ್ತಾಡಲು ಹೋಗುವುದು ಎಲ್ಲವೂ ಖುಷಿ ಕೊಡುವ ಸಂಗತಿಗಳೇ.. ಅದರಲ್ಲೂ ಸಂಗಾತಿಯ ಮನಸ್ಸನ್ನು ಗೆಲ್ಲುವುದು ಅಷ್ಟು ಸುಲಭವಲ್ಲ, ಹುಡುಗನನ್ನು ಖುಷಿಪಡಿಸಲು ಹುಡುಗಿ ಯೋಚಿಸುತ್ತಿದ್ದರೆ, ಹುಡುಗಿಗೆ ಇಷ್ಟವಾಗುವಂಥಾದ್ದನ್ನು ಏನಾದರೂ ಕೊಡಬೇಕು, ಆ ದಿನವನ್ನು ಸ್ಮರಣೀಯವಾಗಿಸಬೇಕು ಎಂದು ಅಂದುಕೊಂಡಿರುತ್ತಾರೆ. ಅದಕ್ಕಾಗಿ ನೀವು ಕೂಡ ಹೊಸ ಐಡಿಯಾಗೆ ಹುಡುಕಾಟ ನಡೆಸುತ್ತಿದ್ದರೆ, ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್ಸ್.. ನೀವೂ ಟ್ರೈ ಮಾಡಿ, ಪ್ರೇಮಿನ ಮನಸ್ಸು ಗೆಲ್ಲಿ..

ನಿಮ್ಮ ಪ್ರಿಯತಮೆ ಅಥವಾ ಪ್ರಿಯಕರನ ಜತೆ ಹಂಚಿಕೊಂಡಿರುವ ಮಧುರ ನ...