Bengaluru, ಮಾರ್ಚ್ 8 -- ಹೊಸ ಯುವಿ ಶಾಕ್‌ವೇವ್ಅಲ್ಟ್ರಾವಯೋಲೆಟ್ ತನ್ನ ಭವಿಷ್ಯದ ಮಾದರಿಗಳ ವಿಶೇಷ ಪ್ರದರ್ಶನದಲ್ಲಿ ಹೊಸ ಯುವಿ ಶಾಕ್‌ವೇವ್ ಅನ್ನು ಬಿಡುಗಡೆ ಮಾಡಿದೆ. 'ಫಂಡ್ಯುರೋ' ಎಂಬ ಹೊಸ ಲೈಟ್ ಮೋಟಾರ್ ಸೈಕಲ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದ ಹೊಸ ಶಾಕ್ ವೇವ್ ಎಲೆಕ್ಟ್ರಿಕ್ ಎಂಡ್ಯೂರೋ ಬೈಕ್ ಆಗಿದೆ.
ಹೊಸ ಯುವಿ ಶಾಕ್ವೇವ್ ಆಕ್ಷನ್ ಉದ್ದೇಶಗಳಿಗಾಗಿ ನಿರ್ಮಿಸಲಾದ ಎಂಡ್ಯೂರೋ ಮೋಟಾರ್ ಸೈಕಲ್ ಆಗಿದ್ದು, ಈ ವಿಭಾಗದಲ್ಲಿ ಪ್ರಯಾಣಿಕರಲ್ಲಿ ಆಕ್ಷನ್ ಭರಿತ ರೈಡ್‌ನ ಭರವಸೆ ನೀಡುತ್ತದೆ.
ಎಲೆಕ್ಟ್ರಿಕ್ ಅಡ್ವೆಂಚರ್ ಬೈಕ್ ತನ್ನ ತೆಳುವಾದ ಫ್ರೇಮ್, ಕನಿಷ್ಠ ಬಾಡಿವರ್ಕ್ ಮತ್ತು ಎತ್ತರದ ನಿಲುವಿನಿಂದ ಆಕರ್ಷಕ ಲುಕ್ ಅನ್ನು ಹೊಂದಿದೆ.
ಯುವಿ ಶಾಕ್ವೇವ್ 14.5 ಬಿಹೆಚ್ ಪಿ ಎಲೆಕ್ಟ್ರಿಕ್ ಮೋಟರ್ ಮತ್ತು 505 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 120 ಕೆಜಿ ತೂಕದಲ್ಲಿ ಸೂಪರ್ ಲೈಟ್ ಆಗಿದೆ.
ಹೊಸ ಶಾಕ್ವೇವ್ 0-60 ಕಿ.ಮೀ ವೇಗವನ್ನು 2.9 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಇದನ್ನು ಸಿಂಗಲ್ ಸೀಟರ್ ಮತ್ತು ಎರಡು ಸೀಟರ್ ...
Click here to read full article from source
To read the full article or to get the complete feed from this publication, please
Contact Us.