New Delhi, ಏಪ್ರಿಲ್ 28 -- ಕೇಂದ್ರ ಸರ್ಕಾರಿ ನೌಕರರಿಗಿರುವ ಪಿಂಚಣಿ ಯೋಜನೆಗಳಾದ ಯುಪಿಎಸ್ ಮತ್ತು ಎನ್‌ಪಿಎಸ್ ಕುರಿತ ಕೆಲವು ಗೊಂದಲಗಳಿಗೆ ಇಲ್ಲಿ ಉತ್ತರವಿದೆ. ಈ ತಿಂಗಳ ಆರಂಭದಲ್ಲಿ ಯುಪಿಎಸ್ ಜಾರಿಗೆ ಬಂದಾಗ ಜನರಲ್ಲಿ ಹಲವು ಪ್ರಶ್ನೆಗಳು ಬೆಳಕಿಗೆ ಬಂದವು. ಎನ್‌ಪಿಎಸ್ (NPS) ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಆಯ್ಕೆಯಾಗಿ ಯುಪಿಎಸ್ ಅನ್ನು ಕೇಂದ್ರ ಸರ್ಕಾರವು ಏಪ್ರಿಲ್ 1ರಂದು (2025) ಪರಿಚಯಿಸಿತು. 2025ರ ಏಪ್ರಿಲ್ 1ಕ್ಕೆ ಅನ್ವಯಿಸುವಂತೆ ಸೇವೆಯಲ್ಲಿರುವ ಹಾಗೂ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಅಡಿಯಲ್ಲಿ ಬರುವ ಯಾವುದೇ ಹಾಲಿ ಕೇಂದ್ರ ಸರ್ಕಾರಿ ಉದ್ಯೋಗಿಯು ಯುಪಿಎಸ್ ಆಯ್ಕೆ ಮಾಡಲು ಅರ್ಹತೆ ಪಡೆಯುತ್ತಾರೆ.
ಸರ್ಕಾರಿ ಉದ್ಯೋಗಿಗಳಿಗೆ ನಿವೃತ್ತಿಗೆ ಮೊದಲು ಕಳೆದ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ 50 ಶೇಕಡದಷ್ಟು ಖಚಿತ ಪಿಂಚಣಿ ಯುಪಿಎಸ್ ಅಡಿ ಸಿಗುತ್ತದೆ. ಭಾರತದಾದ್ಯಂತ 23 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ NPS ಮತ್ತು UPS ಆಯ್ಕೆಗಳು ಲಭ್ಯವಿದೆ. ಆದರೆ ಸರ್ಕಾರಿ...
Click here to read full article from source
To read the full article or to get the complete feed from this publication, please
Contact Us.