ಭಾರತ, ಜನವರಿ 31 -- Union Budget 2025: ಮಧ್ಯಮ ವರ್ಗದ ಜನರು ಬಹಳ ಕಾತರರಿಂದ ತೆರಿಗೆ ವಿನಾಯಿತಿಗೆ ಕಾಯುತ್ತಿರುವಂತೆಯೇ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ 1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಸತತ 8ನೇ ಸಲ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್, ತನ್ನದೇ ಬಜೆಟ್ ಮಂಡನೆಯ ದಾಖಲೆ ಮುರಿಯಲಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. 2019ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪ್ರತಿಯನ್ನು ಲೆದರ್ ಬ್ರೀಫ್‌ಕೇಸ್‌ನಲ್ಲಿ ಸಂಸತ್‌ಗೆ ತರುತ್ತಿದ್ದ ಪರಿಪಾಠಕ್ಕೆ ಇತಿಶ್ರೀ ಹೇಳಿದರು. ದಶಕಗಳ ಹಿಂದೆ ಬಜೆಟ್ ದಾಖಲೆಗಳನ್ನು ಸಾಗಿಸುತ್ತಿದ್ದ ಬಹಿಖಾತಾ ಬಳಸಲು ಶುರುಮಾಡಿದೆ. ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿದ ಬಹುಖಾತಾ ಆಕರ್ಷಕವಾಗಿ ಗಮನಸೆಳೆದಿತ್ತು. ಮುಂದೆ 2021ರಲ್ಲಿ ಮೊದಲ ಬಾರಿಗೆ ಪೇಪರ್‌ಲೆಸ್ ಬಜೆಟ್ ಮಂಡಿಸಿದ ಕೀರ್ತಿಯೂ ಅವರದ್ದೇ. ಕಳೆದ ಮೂರು ವರ್ಷಗಳಿಂದ ಪೇಪರ್‌ಲೆಸ್ ಬಜೆಟ್ ಮಂಡನೆಯಾಗುತ್ತಿದೆ. ಕೇಂದ್ರ ಬಜೆಟ್ ಎಂಬುದು ...
Click here to read full article from source
To read the full article or to get the complete feed from this publication, please
Contact Us.