Bengaluru, ಮಾರ್ಚ್ 19 -- UI World Television Premiere: ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿದ ಯುಐ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸದ್ದು ಮಾಡಿತ್ತು. ಅದರಲ್ಲೂ ಉಪ್ಪಿ ಅಭಿಮಾನಿಗಳ ತಲೆಗೆ ಈ ಸಿನಿಮಾ ಹುಳ ಬಿಟ್ಟಿತ್ತು. ಹೀಗೆ ಚಿತ್ರಮಂದಿರಗಳಲ್ಲಿ ತೆರೆಕಂಡು, ಮೂರು ತಿಂಗಳಾಯಿತು. ಇಂದಿಗೂ ಈ ಚಿತ್ರದ ಒಟಿಟಿ ಬಗ್ಗೆ ಯಾವುದೇ ಅಪ್‌ಡೇಟ್ ಹೊರಬಿದ್ದಿಲ್ಲ. ಇದೀಗ ಡಬಲ್ ಧಮಾಕಾ ಎಂಬಂತೆ, ಕಿರುತೆರೆಯ ಜತೆಗೆ ಒಟಿಟಿಗೂ ಈ ಸಿನಿಮಾ ಆಗಮಿಸುವ ದಿನ ಸನಿಹ ಬಂದಿದೆ. ಹಾಗಾದರೆ, ಯಾವಾಗ ಈ ಸಿನಿಮಾ ವೀಕ್ಷಣೆ? ಇಲ್ಲಿದೆ ಮಾಹಿತಿ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಿ. 20ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದ್ದ ಯುಐ ಸಿನಿಮಾ. ಕರ್ನಾಟಕದಲ್ಲಿ ದೊಡ್ಡ ಮಟ್ಟದ ಗಳಿಕೆ ಕಂಡಿತ್ತು. ಒಟ್ಟಾರೆಯಾಗಿ 50 ಪ್ಲಸ್ ಕಲೆಕ್ಷನ್ ಮಾಡಿತ್ತು ಎಂದು ವರದಿಯಾಗಿತ್ತು. ಪ್ರೇಕ್ಷಕರಿಂದ ಪಾಸಿಟಿವ್ ಟಾಕ್ ಪಡೆದ ಈ ಸಿನಿಮಾ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಪ್ರೇಕ್ಷಕರಿಂದಲೂ ಬಹುಪರಾಕ್ ಪಡೆದಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.