ಭಾರತ, ಮಾರ್ಚ್ 16 -- ಹಿಂದೂಗಳ ಹೊಸ ವರ್ಷ ಯುಗಾದಿ ಹತ್ತಿರದಲ್ಲಿದೆ. ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಯುಗಾದಿಗೆ ಅಗ್ರಸ್ಥಾನ. ತಳಿರು-ತೋರಣ, ರಂಗೋಲಿ ಅಲಂಕಾರದ ಜೊತೆಗೆ ವಿಶೇಷ ಹಾಗೂ ಸಾಂಪ್ರದಾಯಿಕ ಅಡುಗೆಗಳನ್ನು ಮಾಡಿ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ.
ದಕ್ಷಿಣ ಭಾರತದಲ್ಲಿ ಯುಗಾದಿಯನ್ನು ಬಹಳ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಇಲ್ಲಿ ಯುಗಾದಿಗೆಂದೇ ಕೆಲವು ವಿಶೇಷ ಖಾದ್ಯಗಳನ್ನು ಮಾಡುತ್ತಾರೆ. ಈ ಆಹಾರಗಳು ಸಂಪ್ರದಾಯದ ಭಾಗವೂ ಆಗಿದೆ. ಮನೆಮಂದಿಯೆಲ್ಲಾ ಒಂದೆಡೆ ಸೇರಿರುವ ಸಂದರ್ಭದಲ್ಲಿ ಸಿಹಿ, ಹುಳಿ, ಖಾರ ಹೀಗೆ ವಿವಿಧ ರುಚಿಯ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಿ ಸವಿಯಲಾಗುತ್ತದೆ. ಅಂತಹ 5 ಪ್ರಮುಖ ಖಾದ್ಯಗಳು ಹಾಗೂ ಅವುಗಳನ್ನು ತಯಾರಿಸುವ ವಿಧಾನದ ಬಗ್ಗೆ ಇಲ್ಲಿದೆ ವಿವರ.
ಬೇಕಾಗುವ ಸಾಮಗ್ರಿಗಳು: 1/2 ಕಪ್ ಹೆಸರುಕಾಳು, 4 ಚಮಚ ತುರಿದ ತೆಂಗಿನಕಾಯಿ, 1 ಚಮಚ ನಿಂಬೆ ರಸ, 1 ಚಮಚ ಸಾಸಿವೆ, ಐದಾರು ಎಸಳು ಕರಿಬೇವು, 1 ಕಪ್ ತುರಿದ ಸೌತೆಕಾಯಿ, 2 ಚಮಚ ಕೊತ್ತಂಬರಿ ಸೊಪ್ಪು, 1 ಚಮಚ ಎ...
Click here to read full article from source
To read the full article or to get the complete feed from this publication, please
Contact Us.