ಭಾರತ, ಫೆಬ್ರವರಿ 1 -- ಅತ್ಯಂತ ಜನಪ್ರಿಯ ಹಿಂದಿ ಗಾಯಕರಲ್ಲಿ ಒಬ್ಬರಾದ ಉದಿತ್ ನಾರಾಯಣ್ ಮಾಡಿದ ಈ ಒಂದು ಕಾರಣಕ್ಕಾಗಿ ತುಂಬಾ ಟ್ರೋಲ್ ಆಗುತ್ತಿದ್ದಾರೆ. ಸಾಕಷ್ಟು ಉತ್ತಮ ಹಾಡುಗಳನ್ನು ಹಾಡಿ ಜನಮನ ಗೆದ್ದ ಅವರು ವಿದೇಶಗಳಲ್ಲಿಯೂ ತಮ್ಮ ಲೈವ್ ಶೋ ನಡೆಸುತ್ತಾರೆ. ಇದೇ ರೀತಿ ಲೈವ್ ಶೋ ನೀಡುತ್ತಿರುವ ಸಂದರ್ಭದಲ್ಲಿ ಅಭಿಮಾನಿಯೊಬ್ಬಳು ಅವರ ಹತ್ತಿರ ಬಂದು ಫೋಟೋ ತೆಗೆಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಉದಿತ್ ನಾರಾಯಾರಣ್ ಆಕೆಯ ತುಟಿಗೆ ಮುತ್ತಿಟ್ಟಿದ್ದಾರೆ. ಇದೇ ಕಾರಣಕ್ಕೆ ಇವರು ಟ್ರೋಲ್ ಆಗುತ್ತಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಉದಿತ್ ನಾರಾಯಣ್ ವೇದಿಕೆಯಲ್ಲಿ ಪ್ರದರ್ಶನ ನೀಡುವ ಹಲವಾರು ವೀಡಿಯೊಗಳು ಕಳೆದೆರಡು ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿತ್ತು, ಅದರಲ್ಲಿ ವಿಶೇಷವಾಗಿ ಅವರು ತಮ್ಮ ಅಭಿಮಾನಿ ತುಟಿಗೆ ಮುತ್ತಿಟ್ಟ ವಿಡಿಯೋ ಸಾಕಷ್ಟು ಟ್ರೋಲ್ ಆಗುತ್ತಿದೆ. ಈ ವಯಸ್ಸಿಗೆ ಇದೆಲ್ಲ ಬೇಕಿತ್ತಾ? ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮನೆಯವರ ಮಾತು ಧಿಕ್ಕರಿಸಿ ಶ್ರ...
Click here to read full article from source
To read the full article or to get the complete feed from this publication, please
Contact Us.