Tumkur, ಫೆಬ್ರವರಿ 21 -- ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ಮೊದಲ ದಿನದ ಮೂರನೆಯ ಉತ್ಸವ ವೃಷಭ ವಾಹನ ನಡೆಯಿತು.

ತುಮಕೂರು ಸಿದ್ದಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ವೃಷಭ ವಾಹನ ಮೆರವಣಿಗೆಯಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಭಾಗಿಯಾದರು.

ತುಮಕೂರು ಸಿದ್ದಗಂಗಾ ಮಠದ ಆವರಣದಲ್ಲಿ ನಾಲ್ಕೈದು ದಿನದಿಂದಲೇ ಜಾತ್ರಾ ಸಡಗರಗಳು ಜೋರಾಗಿವೆ ದೀಪಾಲಂಕಾರದಿಂದ ಮಠ ಕಂಗೊಳಿಸುತ್ತಿದೆ.

ಪ್ರತಿ ನಿತ್ಯ ವಿಶೇಷ ವಾಹನ ಉತ್ಸವಗಳು ಸಿದ್ದಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯಲಿದ್ದು, ಮೊದಲ ದಿನದ ಉತ್ಸವಕ್ಕೆ ಹೆಚ್ಚಿನ ಭಕ್ತರು ಸೇರಿದ್ದರು.

ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮೊದಲ ದಿನ ನಡೆದ ವೃಷಭ ವಾಹನೋತ್ಸವದ ವೇಳೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರೊಂದಿಗೆ ವಿವಿಧ ಮಠಾಧೀಶರು ಭಾಗಿಯಾದರು,

ಮಠದ ಆವರಣದಲ್ಲಿಯೇ ನಡೆದ ವೃಷಭ ವಾಹನೋತ್ಸವದ ವೇಳೆ ಹಲವು ಭಕ್ತರು ಭಾಗಿಯಾಗಿ ಭಕ್ತಿ ಭಾವವನ್ನು ಮೆರೆದರು.

ಸಿದ್ದಗಂಗಾ ಮಠದಲ್ಲಿ ನಡೆದಿರುವ ಸಿದ್ದಲಿಂಗ...