ಭಾರತ, ಮಾರ್ಚ್ 11 -- Tulu movies online: ಕೋಸ್ಟಲ್‌ವುಡ್‌ನ ಅನೇಕ ಜನಪ್ರಿಯ ಸಿನಿಮಾಗಳು ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿವೆ. ತುಳು ಸಿನಿಮಾ ಪ್ರಿಯರಿಗೆ ಪುಳಿಮುಂಚಿ, ಮಗನೇ ಮಹಿಷ, ತುಡರ್‌, ಗಮ್ಜಾಲ್‌ ಸೇರಿದಂತೆ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾಗಳ ವಿವರ ಇಲ್ಲಿ ನೀಡಲಾಗಿದೆ. ರೂಪೇಶ್‌ ಶೆಟ್ಟಿ, ಪೃಥ್ವಿ ಅಂಬಾರ್‌ ಮುಂತಾದ ಜನಪ್ರಿಯ ನಟರು, ಅರವಿಂದ ಬೋಳಾರ್‌, ನವೀನ್‌ ಡಿ ಪಡೀಲ್‌ ಮುಂತಾದ ಹಾಸ್ಯನಟರು ನಟಿಸಿರುವ ಚಿತ್ರಗಳು ಈ ಲಿಸ್ಟ್‌ನಲ್ಲಿವೆ.

ತುಳುವಿನಲ್ಲಿ ಪುಳಿಮುಂಚಿ ಎಂಬ ಸಿನಿಮಾ 2023ರಲ್ಲಿ ಬಿಡುಗಡೆಯಾಗಿತ್ತು. ಈ ತುಳು ಸಿನಿಮಾ ಟಾಕೀಸ್‌ ಆಪ್‌ ಒಟಿಟಿಯಲ್ಲಿ ಟಾಪ್‌ 1 ಟ್ರೆಂಡಿಂಗ್‌ನಲ್ಲಿದೆ. ಹಾಸ್ಯ ನಟರಾದ ಅರವಿಂದ ಬೋಳಾರ್‌, ನವೀನ್‌ ಡಿ ಪಡೀಲ್‌, ಭೋಜರಾಜ ವಾಮಂಜೂರು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದು 2022ರಲ್ಲಿ ಬಿಡುಗಡೆಯಾದ ತುಳು ಹಾಸ್ಯ ಸಿನಿಮಾವಾಗಿದೆ. ವೀರೇಂದ್ರ ಶೆಟ್ಟಿ ಕಾವೂರು ನಿರ್ದೇಶನದ ಈ ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್ , ಜ್ಯೋತಿ ರೈ, ನವೀನ್ ಡಿ ಪಡೀಲ್ , ಅ...