Dakshina kannada, ಮಾರ್ಚ್ 19 -- Tulu Language: ಕರ್ನಾಟಕದ ಅಧಿಕೃತ ಭಾಷೆ ಕನ್ನಡ. ಹೆಚ್ಚುವರಿ ಅಧಿಕೃತ ಭಾಷೆ ಇಂಗ್ಲೀಷ್. ಇದೀಗ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಪಂಚದ್ರಾವಿಡ ಭಾಷೆಗಳಲ್ಲಿ ಪ್ರಾಚೀನ ಭಾಷೆಯಾಗಿರುವ ತುಳುವನ್ನು ಸೇರ್ಪಡೆ ಮಾಡಬೇಕು ಎಂಬ ಒತ್ತಾಯಕ್ಕೆ ಬಲ ಬಂದಿದೆ. ಮೊನ್ನೆ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಕರಾವಳಿಯ ಕುರಿತು ನಡೆದ ಪ್ರತ್ಯೇಕ ಚರ್ಚೆಯಲ್ಲಿ ಈ ಭಾಗದ ಶಾಸಕರು ಕರಾವಳಿಯ ಸಮಸ್ಯೆಗಳ ಜೊತೆಗೆ ತುಳು ಹೆಚ್ಚುವರಿ (ಎರಡನೇ) ಅಧಿಕೃತ ರಾಜ್ಯಭಾಷೆಯ ಗೌರವ ಪಡೆಯಬೇಕು ಎಂಬ ವಿಚಾರವನ್ನು ಒತ್ತಿ ಹೇಳಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತುಳು ಭಾಷೆಯಲ್ಲೇ ಮಾತನಾಡಿ, ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿಸಬೇಕು ಎಂದು ಹೇಳುವ ಮೂಲಕ ಕಳೆದ ಬಾರಿ ಗಮನ ಸೆಳೆದಿದ್ದರು. ಆಗ ಇದೀಗ ಕರಾವಳಿಯ ಎಲ್ಲ ಶಾಸಕರು ಕಾಂಗ್ರೆಸ್, ಬಿಜೆಪಿ ಎಂಬ ಪಕ್ಷದ ತಾರತಮ್ಯ ಇಲ್ಲದೆ ಈ ವಿಚಾರದ ಕುರಿತು ಬೆಳಕು ಚೆಲ್ಲಿದ್ದಾರೆ. ಸ್ಪೀಕರ್ ಯು.ಟಿ.ಖಾದರ್ ಕರಾವಳಿಯವರೇ ಆದದ್ದು ಹೆಚ್ಚಿನ ನಿರೀಕ್ಷೆ ಹುಟ್ಟಿಸಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.