Bengaluru, ಮಾರ್ಚ್ 30 -- ಆಫೀಸ್ ಮೀಟಿಂಗ್, ಮನೆಯಲ್ಲಿ ಕಾರ್ಯಕ್ರಮ, ಗೆಳೆಯರ ಮತ್ತು ಕುಟುಂಬಿಕರ ಮನೆಯಲ್ಲಿ ಫಂಕ್ಷನ್ ಎಂಬ ಗಡಿಬಿಡಿಯಲ್ಲಿ ಗಡ್ಡ ಮತ್ತು ಕೂದಲು ಟ್ರಿಮ್ಮಿಂಗ್ ಮಾಡಿಕೊಳ್ಳಲು ಸಮಯ ಸಿಕ್ಕಿಲ್ಲ ಎಂದು ಹಲವರು ಹೇಳುತ್ತಾರೆ. ಅಂತಹ ಸಂದರ್ಭದಲ್ಲಿ ಮನೆಯಲ್ಲಿಯೇ ಟ್ರಿಮ್ಮರ್ ಬಳಸಿಕೊಂಡು ನೀವು ನೀಟಾಗಿ ಗಡ್ಡ ಮತ್ತು ಕೂದಲು ಟ್ರಿಮ್ ಮಾಡಿಕೊಳ್ಳಬಹುದು. ಅದರಿಂದ ಹೊರಗಡೆ ಹೋಗುವ ಸಮಯವೂ ಉಳಿತಾಯವಾಗುವ ಜೊತೆಗೆ, ಗಡಿಬಿಡಿಯಲ್ಲಿ ಟ್ರಿಮ್ಮಿಂಗ್ ಮಾಡಿಲ್ಲ, ಶೇವಿಂಗ್ ಮಾಡಿಲ್ಲ ಎನ್ನುವ ಕಿರಿಕಿರಿಯೂ ಕಡಿಮೆಯಾಗುತ್ತದೆ. ಹೀಗಾಗಿ ನೀವು ಫಂಕ್ಷನ್‌ಗೆ ಟೆನ್ಶನ್ ಇಲ್ಲದೇ ಹೋಗಲು ಸಾಧ್ಯವಾಗುತ್ತದೆ.
ಚೆನ್ನಾಗಿ ಅಂದ ಮಾಡಿಕೊಂಡ ನೋಟವನ್ನು ಕಾಪಾಡಿಕೊಳ್ಳಲು ನಿಮಗೆ ಸರಿಯಾದ ಪರಿಕರಗಳು ಇದ್ದರೆ ಸಾಕು, ನೀವು ಮನೆಯಲ್ಲಿ ನಿಮ್ಮ ಗಡ್ಡ ಮತ್ತು ಕೂದಲನ್ನು ಸುಂದರವಾಗಿ ಟ್ರಿಮ್ ಮಾಡಬಹುದು, ಅದರಿಂದ ಸಮಯ ಮತ್ತು ಹಣ ಎರಡನ್ನೂ ಉಳಿಸಬಹುದು. ಟ್ರಿಮ್ಮರ್ ಬಳಸಿ ಸ್ವಚ್ಛ ಮತ್ತು ಆಕರ್ಷಕ ನೋಟವನ್ನು ಗಳಿಸಲು, ಈ ಸರಳ ಟಿಪ್ಸ್ ಅನುಸರಿಸಿ. ಇ...
Click here to read full article from source
To read the full article or to get the complete feed from this publication, please
Contact Us.