Bengaluru, ಫೆಬ್ರವರಿ 15 -- Transformers one: ಹಾಲಿವುಡ್‌ ಸಿನಿಮಾ ಪ್ರಿಯರು ಟ್ರಾನ್ಸ್‌ಫಾರ್ಮರ್ಸ್‌ ಸಿನಿಮಾಗಳ ಎಲ್ಲಾ ಸರಣಿಗಳನ್ನು ಮಿಸ್‌ ಮಾಡದೆ ನೋಡಿರಬಹುದು. 2007ರ ಟ್ರಾನ್ಸ್‌ಫಾರ್ಮರ್ಸ್‌, 2009ರಲ್ಲಿ ಬಿಡುಗಡೆಯಾದ "ಟ್ರಾನ್ಸ್‌ಫಾರ್ಮರ್ಸ್‌: ರಿವೇಂಜ್‌ಆಫ್‌ ದಿ ಫಾಲನ್‌" , "2021ರ ಟ್ರಾನ್ಸ್‌ಫಾರ್ಮರ್ಸ್‌: ಡಾರ್ಕ್‌ ಆಫ್‌ ದಿ ಮೂನ್‌", 2024ರ "ಟ್ರಾರ್ನ್ಸ್‌ಫಾರ್ಮರ್ಸ್‌: ಏಜ್‌ ಆಪ್‌ ಎಕ್ಸಿಟಿಷನ್‌", " 2017ರ "ಟ್ರಾನ್ಸ್‌ಫಾರ್ಮರ್ಸ್‌: ದಿ ಲಾಸ್ಟ್‌ ನೈಟ್‌", 2018ರ "ಬಾಂಬ್ಲಿಬೀ", 2023ರ "ಟ್ರಾನ್ಸ್‌ಫಾರ್ಮರ್ಸ್‌: ರೈಸ್‌ ಆಫ್‌ ದಿ ಬೀಸ್ಟ್‌"... ಹೀಗೆ ಟ್ರಾನ್ಸ್‌ಫಾರ್ಮರ್‌ ಸರಣಿಗಳಲ್ಲಿ ಮನುಷ್ಯ ಪಾತ್ರಗಳು ಇದ್ದವು. ಆದರೆ, ಕಳೆದ ವಾರ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾದ ಟ್ರಾನ್ಸ್‌ಫಾರ್ಮರ್ಸ್‌ ಒನ್‌ನಲ್ಲಿ ಮಾನವ ಪಾತ್ರಗಳು ಯಾಕಿಲ್ಲ? ನಿಮ್ಮಲ್ಲಿ ಈ ಪ್ರಶ್ನೆ ಇರುವುದೇ? ಹಾಗಾದರೆ ಉತ್ತರ ಕಂಡುಕೊಳ್ಳೋಣ ಬನ್ನಿ.

ನಮ್ಮ ರಿಷಬ್‌ ಶೆಟ್ಟಿ ಅವರು ಕಾಂತಾರ ಸಿನಿಮಾದ ಫ್ರೀಕ್ವೆಲ್‌ ತರಲು ...