ಭಾರತ, ಜನವರಿ 29 -- ಜಗತ್ತು ಈಗ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಕಾಲದಲ್ಲಿದೆ. ಎಐ ಆಧರಿತ ಟೂಲ್‌ಗಳು, ಸಾಫ್ಟ್‌ವೇರ್‌ಗಳು, ಮೊಬೈಲ್‌ ಅಪ್ಲಿಕೇಷನ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಕ್ಷೇತ್ರಗಳಲ್ಲಿ ಪರಿಣತಿ ಇರುವವರಿಗೆ ಈಗ ಉದ್ಯೋಗಾವಕಾಶವೂ ಉತ್ತಮವಾಗಿದೆ. ಎಐ ಆಂಡ್ರಾಯ್ಡ್‌ ಅಪ್ಲಿಕೇಷನ್‌ ಅಭಿವೃದ್ಧಿ, ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಧಿಗೆ ಎಐ ಟೂಲ್‌ಗಳು ಸೇರಿದಂತೆ ಅನೇಕ ಸೇವೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಎಐ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಲು ಸೂಕ್ತವಾದ ಪ್ರಮುಖ ಹತ್ತು ವೆಬ್‌ ತಾಣಗ ಮಾಹಿತಿ ಇಲ್ಲದೆ.

ಮೊಬೈಲ್‌ ಆ್ಯಪ್ ಅಭಿವೃದ್ಧಿಗೆ ನೆರವಾಗುವ ಪ್ರಮುಖ ಟೂಲ್‌ ಇದಾಗಿದೆ. ಲೀವ್‌ಇಟ್‌2ಎಐ (Leaveit2Ai) ಮೂಲಕ ವ್ಯವಹಾರಗಳು ತಮ್ಮ ಮೊಬೈಲ್‌ ಅಪ್ಲಿಕೇಷನ್‌ಗಳಿಗೆ ಎಐ ಅಳವಡಿಸಬಹುದು.

ಆ್ಯಪ್ಇನ್‌ವೆಂಟಿವ್‌ (Appinventiv) ಎನ್ನುವುದು ಎಐ ಆ್ಯಪ್ ಅಭಿವೃದ್ಧಿ ಸೇವೆ ನೀಡುವಲ್ಲಿ ಜನಪ್ರಿಯವಾಗಿದೆ. ವಿವಿಧ ವ್ಯವಹಾರಗಳ ಅಗತ್ಯಗಳಿಗೆ ತಕ್ಕಂಎ ಮೊಬೈಲ್‌ ಆ್ಯಪ್ ಅಭಿವೃದ್ಧಿಪಡಿಸಲು ಇದು ನೆರವಾಗುತ್ತದೆ.

ಮೊಬೈಲ್ ಅಪ...