ಭಾರತ, ಫೆಬ್ರವರಿ 28 -- ತಿರುಮಲ ತಿರುಪತಿಯ ತಿಮ್ಮಪ್ಪನ ಸನ್ನಿಧಿಯಲ್ಲಿ ಮಾರ್ಚ್‌ ತಿಂಗಳಲ್ಲಿ ನಡೆಯುವ ಶ್ರೀವಾರಿ ತೆಪ್ಪೋತ್ಸವ, ಯುಗಾದಿ ಸೇರಿ ಹಬ್ಬಗಳ ವಿವರವನ್ನು ಒದಗಿಸುವ ಚಿತ್ರನೋಟ ಇದು.

ಮಾರ್ಚ್ ತಿಂಗಳಲ್ಲಿ ನಡೆಯಲಿರುವ ವಿಶೇಷ ಹಬ್ಬಗಳ ವಿವರಗಳನ್ನು ಟಿಟಿಡಿ ಬಹಿರಂಗಪಡಿಸಿದ್ದು. ಮಾರ್ಚ್ 9 ರಂದು ತಿರುಮಲ ಶ್ರೀವಾರಿ ತೆಪ್ಪೋತ್ಸವ, ಮಾರ್ಚ್ 14 ರಂದು ಕುಮಾರಧಾರ ತೀರ್ಥ ಮುಕ್ಕೋಟಿ, ಮಾರ್ಚ್ 30 ರಂದು ಯುಗಾದಿ ಉತ್ಸವ ಪ್ರಾರಂಭವಾಗಲಿದೆ

ತಿರುಮಲದಲ್ಲಿ ಮಾರ್ಚ್ 7 ರಂದು, ತಿರುಕ್ಕಚಿನ್ಬಿ ಸತುಮೋರಾ ನಡೆಯಲಿದೆ. ಮಾರ್ಚ್ 9 ರಿಂದ ತಿರುಶೇಖರಲ್ವಾರ್ ವರ್ಷ ತಿರು ನಕ್ಷತ್ರಂ ಮತ್ತು ತಿರುಮಲ ಶ್ರೀವಾರಿ ತೆಪ್ಪನೋತ್ಸವ ಪ್ರಾರಂಭವಾಗಲಿದೆ,. ಮಾರ್ಚ್ 10 ರಂದು ಮಾತಾತ್ರೇಯ ಏಕಾದಶಿ ಆಚರಣೆ ಇರಲಿದ್ದಿ, ಮಾರ್ಚ್‌ 13ರಂದು ತಿರುಮಲ ಶ್ರೀವಾರಿ ತೆಪ್ಪೋತ್ಸವ ಮುಕ್ತಾಯಗೊಳ್ಳಲಿದೆ.

ತಿರುಮಲ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮಾರ್ಚ್ 14ರಂದು ಕುಮಾರಧಾರ ತೀರ್ಥ ಮುಕ್ಕೋಟಿ, ಮಾರ್ಚ್ 25 ಸರ್ವ ಏಕಾದಶಿ, ಮಾರ್ಚ್ 26 ಅನ್ನಮಾಚಾರ್ಯರ...