ಭಾರತ, ಏಪ್ರಿಲ್ 5 -- Telugu OTT: ಈ ಒಟಿಟಿ ಯುಗದಲ್ಲಿ ಮನೆಯಲ್ಲಿಯೇ ಕುಳಿತು ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ವಿವಿಧ ಭಾಷೆಯ ಚಿತ್ರಗಳನ್ನು ನೋಡಬಹುದು. ತೆಲುಗು ಸಿನಿಮಾ ಪ್ರಿಯರು ಹೊಸ ಸಿನಿಮಾವೊಂದನ್ನು ಒಟಿಟಿಯಲ್ಲಿ ನೋಡಬಹುದು. ತೆಲುಗು ಮಿಸ್ಟರಿ ಥ್ರಿಲ್ಲರ್ ಚಿತ್ರ ದಿ ಸ್ಟೋರಿ ಆಫ್ ಎ ಬ್ಯೂಟಿಫುಲ್ ಗರ್ಲ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಎರಡು ವರ್ಷಗಳ ನಂತರ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಶುಕ್ರವಾರ ಈ ಚಿತ್ರ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾಗಿದೆ. ಆದರೆ, ಈ ಸಿನಿಮಾ ರೆಂಟ್ ಆಧಾರದಲ್ಲಿ ಬಿಡುಗಡೆಯಾಗಿದೆ. 99 ರೂಪಾಯಿ ರೆಂಟ್ ನೀಡಿ ಈ ಸಿನಿಮಾ ನೋಡಬಹುದು.
ಈ ತೆಲುಗು ಸಿನಿಮಾದಲ್ಲಿ ನಿಹಾಲ್ ಕೋದಾಟಿ, ದ್ರಿಷಿಕಾ ಚಂದರ್ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಮಧುನಂದನ್, ದೇವಿನಾಗವಲ್ಲಿ, ಭಾರ್ಗವ್ ಪೋಲುದಾಸ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಸಿನಿಮಾಕ್ಕೆ ರವಿ ಪ್ರಕಾಶ್ ಬೋಡಪಾಟಿ ನಿರ್ದೇಶನ ಮಾಡಿದ್ದಾರೆ.
ದಿ ಸ್ಟೋರಿ ಆಫ್ ಎ ಬ್ಯೂಟಿಫುಲ್ ಗರ್ಲ್ ಚಿತ್ರ 202...
Click here to read full article from source
To read the full article or to get the complete feed from this publication, please
Contact Us.