Bengaluru, ಮಾರ್ಚ್ 21 -- ಕರಾಳ ಮುಖದ ಬಗ್ಗೆ ಕೇಳಿದಾಗ ನಮಗೆ ಕೆಟ್ಟ ಗುಣಗಳು ಇರುವವ ಮುಖ ಕಣ್ಮುಂದೆ ಬರುತ್ತದೆ. ಆದರೆ ಕೆಲವೊಮ್ಮೆ, ಈ ಗುಣಲಕ್ಷಣಗಳು ಯಾವಾಗಲೂ ನಕಾರಾತ್ಮಕವಾಗಿರುವುದಿಲ್ಲ, ಅವು ಒಬ್ಬರ ಯೋಗಕ್ಷೇಮಕ್ಕೆ ಉತ್ತಮವಲ್ಲದ ಅಭ್ಯಾಸಗಳು ಅಥವಾ ಪ್ರವೃತ್ತಿಗಳಾಗಿರಬಹುದು. ಸರಿ, ಎಲ್ಲಾ ರಾಶಿಚಕ್ರ ಚಿಹ್ನೆಗಳಂತೆ, ವೃಷಭ ರಾಶಿಯು ತನ್ನದೇ ಆದ ಸವಾಲಿನ ಗುಣಲಕ್ಷಣಗಳನ್ನು ಹೊಂದಿದೆ. ತಾಳ್ಮೆ, ವಿಶ್ವಾಸಾರ್ಹತೆ ಹಾಗೂ ಆರಾಮದ ಪ್ರೀತಿಗೆ ಹೆಸರುವಾಸಿಯಾದ ವೃಷಭ ರಾಶಿಯ ವ್ಯಕ್ತಿಗಳಲ್ಲೂ ಕೆಲವು ರಹಸ್ಯ ಗುಣಲಕ್ಷಣಗಳನ್ನು ಹೊಂದಿರುತ್ತಾರೆ.
ನೀವು ವೃಷಭ ರಾಶಿಯವರಾಗಿದ್ದರೆ, ನಿಮ್ಮ ಮೊಂಡುತನ, ಐಷಾರಾಮಿ ಪ್ರೀತಿ ಅಥವಾ ನಿಷ್ಕ್ರಿಯ ಮನೋಭಾವವು ನಿಮ್ಮ ವಿರುದ್ಧ ಕೆಲಸ ಮಾಡುತ್ತಿದೆಯೇ ಎಂಬುದರ ಬಗ್ಗೆ ಎಂದದಾರೂ ಯೋಚಿಸಿದ್ದೀರಾ? ವೃಷಭ ರಾಶಿಯವರ ಕರಾಳ ಗುಣಲಕ್ಷಣಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವವರು ಇಲ್ಲಿ ಓದಿ.
ಇದನ್ನೂ ಓದಿ: ಯುಗಾದಿ ಹೊಸ ವರ್ಷದಲ್ಲಿ ಗುರು ಸಂಚಾರದಿಂದ ಹೆಚ್ಚು ಸಂಪಾದನೆ ಮಾಡುವ ರಾಶಿಗಳಿವು
ಇದನ್ನ...
Click here to read full article from source
To read the full article or to get the complete feed from this publication, please
Contact Us.