Bengaluru, ಮಾರ್ಚ್ 28 -- ಪ್ರತಿದಿನ ಸಾಕಷ್ಟು ಕನಸು ಕಾಣುತ್ತೇವೆ. ಕೆಲವು ಕನಸುಗಳನ್ನು ನೆನಪಿನಲ್ಲಿ ಉಳಿಯುತ್ತವೆ ಮತ್ತು ಕೆಲವು ಕನಸುಗಳನ್ನು ಮರೆತುಬಿಡುತ್ತೇವೆ. ಆದರೆ ಸ್ವಪ್ನಶಾಸ್ತ್ರದ ಪ್ರಕಾರ, ಕನಸುಗಳ ಹಿಂದೆ ಅರ್ಥಗಳಿವೆ. ನಿದ್ದೆಯಲ್ಲಿದ್ದಾಗ ನಮಗೆ ಬೀಳುವ ಕನಸಿನ ಹಿಂದಿನ ಅರ್ಥವನ್ನು ಅರ್ಥಮಾಡಿಕೊಳ್ಳಬಹುದು. ಈ 4 ಕನಸುಗಳು ಪದೇ ಪದೆ ಬರುತ್ತಿದ್ದರೆ ನೀವು ಶೀಘ್ರದಲ್ಲೇ ಯಶಸ್ಸನ್ನು ಸಾಧಿಸುತ್ತೀರಿ. ಕನಸುಗಳು ಜೀವನದ ಕೆಲವೊಂದು ಸುಳಿವುಗಳನ್ನು ನೀಡುತ್ತವೆ. ಕನಸುಗಳು ನಿಜ ಜೀವನದೊಂದಿಗೆ ಸಂಬಂಧ ಹೊಂದಿವೆ. ಕೆಲವೊಮ್ಮೆ ಭಯಾನಕ ಕನಸುಗಳು ಇರುತ್ತವೆ. ಆದರೆ ಬಂದ ಕನಸುಗಳ ಆಧಾರದ ಮೇಲೆ ನಾವು ಬಹಳಷ್ಟು ವಿಷಯಗಳನ್ನು ಹೇಳಬಹುದು. ಭವಿಷ್ಯದಲ್ಲಿ ಯಾವ ಬದಲಾವಣೆಗಳು ಸಂಭವಿಸಲಿವೆ ಎಂದು ಅಂದಾಜಿಸಬಹುದು. ಅಂತಹ ಕನಸುಗಳು ಬಂದರೆ ಯಶಸ್ಸಿನ ಸಂಕೇತವಾಗಿರುತ್ತವೆ. ನೀವು ಏನು ಮಾಡಲು ಬಯಸುತ್ತೀರಿ, ಸಾಧಿಸುತ್ತೀರಿ ಎಂದು ಈ ಕನಸುಗಳು ನಿಮಗೆ ಹೇಳುತ್ತವೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿ...
Click here to read full article from source
To read the full article or to get the complete feed from this publication, please
Contact Us.