Washington, ಮಾರ್ಚ್ 19 -- Sunita Williams:ಸುನೀತಾ ವಿಲಿಯಮ್ಸ್ ಎಂಬ ಹೆಸರು ವಿಶ್ವದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಅದೂ ಸತತ ಒಂಬತ್ತು ತಿಂಗಳ ಕಾಲ ಬಾಹ್ಯಾಕಾಶವೆಂಬ ಕಾಣದ ಜಗತ್ತಿನಲ್ಲಿ ಸಿಲುಕಿ ಹಾಕಿಕೊಂಡು ಸುರಕ್ಷಿತವಾಗಿ ಮರಳಿದ ಸುನೀತಾ ಸಾಹಸದ ಬಗ್ಗೆಯೂ ಚರ್ಚೆಗಳು ನಡೆದಿವೆ. ಸುನೀತಾ ಎನ್ನುವ ಹೆಸರು ಕೇಳಿದೊಡನೆ ಥಟ್ಟನೆ ನೆನಪಾಗೋದು ಭಾರತೀಯರೆ ಇರಬೇಕು ಎನ್ನುವುದು. ಇದರೊಟ್ಟಿಗೆ ಇರುವ ವಿಲಿಯಮ್ಸ್ ಎಂಬ ಹೆಸರು ಹೇಗೆ ಬಂತು, ಯಾರೀ ಸುನೀತಾ ಎನ್ನುವ ಆಸಕ್ತಿ ಸಹಜವಾಗಿಯೇ ಬಾಹ್ಯಾಕಾಶದ ಬೆಳವಣಿಗೆಗಳನ್ನು ಗಮನಿಸುತ್ತಿರುವವರಿಗೆ ಇದ್ದೇ ಇರುತ್ತದೆ. ಸ ಸುನೀತಾ ಅವರು ಭಾರತದ ಮೂಲದವರೇ. ಅವರ ಮೊದಲ ಹೆಸರು ಸುನೀತಾ ಪಾಂಡ್ಯ. ಅವರ ತಂದೆ ಭಾರತದ ಗುಜರಾತ್ ಮೂಲದವರು. ಬಹುತೇಕ ಶತಮಾನದ ಹಿಂದೆಯೇ ಅವರು ಭಾರತದಿಂದ ಅಮೆರಿಕಕ್ಕೆ ಹೋದವರು. ಅಮೆರಿಕದವರನ್ನೇ ಮದುವೆಯಾಗಿ ಅಲ್ಲಿನ ನಿವಾಸಿಯೇ ಆಗಿಬಿಟ್ಟರು. ಅಮೆರಿಕದಲ್ಲಿಯೇ ಜನಿಸಿ ಅಲ್ಲಿಯೇ ಇದು ದೊಡ್ಡ ಹೆಸರು ಮಾಡಿದ ಸುನೀತಾ ಭಾರತ ಮೂಲದವರೆಂಬ ಹೆಮ್ಮೆ.
ಸುನೀತಾ ವಿಲಿಯ...
Click here to read full article from source
To read the full article or to get the complete feed from this publication, please
Contact Us.