ಭಾರತ, ಫೆಬ್ರವರಿ 21 -- ನವ ಗ್ರಹಗಳ ಅಧಿಪತಿ ಸೂರ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅವನು ಅತ್ಯಂತ ಶಕ್ತಿಶಾಲಿ ಗ್ರಹ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಒಂದು ತಿಂಗಳು ತೆಗೆದುಕೊಳ್ಳುತ್ತಾನೆ. ಜ್ಯೋತಿಷ್ಯದ ಪ್ರಕಾರ ಸೂರ್ಯನ ಸಂಚಾರವು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೂ ಗಮನಾರ್ಹ ಪರಿಣಾಮ ಬೀರುತ್ತದೆ.

ಸಿಂಹ ರಾಶಿಚಕ್ರದ ಅಧಿಪತಿ ಸೂರ್ಯ. ಫೆಬ್ರವರಿ 13ರಂದು ಸೂರ್ಯನು ಶನಿಯಿಂದ ಆಳಲ್ಪಡುವ ಕುಂಭ ರಾಶಿಯನ್ನು ಪ್ರವೇಶ ಮಾಡಿದ್ದಾನೆ. ಶನಿಯು ಈಗಾಗಲೇ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಈಗ ಸೂರ್ಯ ಕೂಡ ಅವನ ಜೊತೆ ಸೇರಿಕೊಂಡಿದ್ದಾನೆ.

ಕುಂಭ ರಾಶಿಯಲ್ಲಿ ಸೂರ್ಯನ ಸಂಚಾರದ ಪರಿಣಾಮವು ದ್ವಾದಶ ರಾಶಿಗಳ ಮೇಲಾಗಲಿದೆ. ಆದರೆ ಜ್ಯೋತಿಷ್ಯ ಶಾಸ್ತ್ರವು ಕೆಲವು ರಾಶಿಚಕ್ರ ಚಿಹ್ನೆಗಳು ಅದೃಷ್ಟಶಾಲಿ ಎಂದು ಹೇಳುತ್ತದೆ. ಹಾಗಾದರೆ ಕುಂಭ ರಾಶಿಯಲ್ಲಿ ಸೂರ್ಯನ ಸಂಚಾರವು ಯಾವೆಲ್ಲಾ ರಾಶಿಯವರಿಗೆ ಲಾಭವನ್ನು ತಂದುಕೊಡಲಿದೆ ನೋಡಿ.

ಇದನ್ನೂ ಓದಿ: Shani Transit: ಮಾರ್ಚ್‌ ತಿಂಗಳಲ್ಲಿ 3 ರಾಶಿಯವರ ಮೇಲೆ ಶನಿಯ ಅನ...