ಭಾರತ, ಫೆಬ್ರವರಿ 16 -- ಸೂರ್ಯನು ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಿಸುತ್ತಾನೆ. ಅಂದರೆ ವರ್ಷದಲ್ಲಿ 12 ಬಾರಿ ಸೂರ್ಯನ ಸ್ಥಾನಪಲ್ಲಟವಾಗುತ್ತದೆ. ಇದೀಗ ಸೂರ್ಯ ಕುಂಭ ರಾಶಿಯನ್ನು ಪ್ರವೇಶ ಮಾಡಿದ್ದಾನೆ. ಫೆಬ್ರವರಿ 12 ರಂದು ಸೂರ್ಯನು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸಿದ್ದಾನೆ. ಈ ತಿಂಗಳು ಪೂರ್ತಿ ಕುಂಭ ರಾಶಿಯಲ್ಲೇ ಇರುತ್ತಾನೆ. ಸೂರ್ಯನು ಕುಂಭ ರಾಶಿಯಲ್ಲಿರುವುದರಿಂದ ಅದು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ದೇವನಿಗೆ ವಿಶೇಷ ಸ್ಥಾನವಿದೆ. ಸೂರ್ಯ ದೇವನನ್ನು ಎಲ್ಲಾ ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಕುಂಭ ರಾಶಿಗೆ ಸೂರ್ಯ ಪ್ರವೇಶದಿಂದ ಕೆಲವು ಈ ರಾಶಿಯಲ್ಲಿ ಜನಿಸಿದವರಿಗೆ ಲಾಭವಾಗುತ್ತದೆ. ವಿಶೇಷವಾಗಿ ಕನ್ಯಾ, ಸಿಂಹ ಮತ್ತು ವೃಷಭ ರಾಶಿ ಸೇರಿದಂತೆ 5 ರಾಶಿಚಕ್ರ ಚಿಹ್ನೆಗಳ ಜನರು ಹೆಚ್ಚು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಇದರಿಂದ ಯಾವೆಲ್ಲಾ ರಾಶಿಗೆ ಶುಭವಾಗಲಿದೆ, ಅವರ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಎನ್ನುವ ವಿವರ ಇಲ್ಲಿ...