Bengaluru, ಫೆಬ್ರವರಿ 28 -- ಬೇಸಿಗೆ ರಜೆ ಬಂದಾಕ್ಷಣ ಹೆಚ್ಚಿನ ಪೋಷಕರು ಮಕ್ಕಳನ್ನು ಕರೆದುಕೊಂಡು ದೂರದೂರಿಗೆ ಪ್ರವಾಸ ಹೋಗುವುದು ಸಾಮಾನ್ಯ. ಮಕ್ಕಳೊಂದಿಗೆ ಪ್ರವಾಸವನ್ನು ಯೋಜಿಸುವುದು ಒಂದು ರೋಮಾಂಚಕಾರಿ ಸಾಹಸವಾಗಬಹುದು, ಆದರೆ ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಕೊಂಡೊಯ್ಯದೇ ಇದ್ದರೆ ಪ್ರವಾಸ ಸಂತೋಷದಾಯಕವಾಗಿರುವ ಬದಲು ಒತ್ತಡದಾಯಕವಾಗಬಹುದು. ಕಾರು, ರೈಲು ಅಥವಾ ಬಸ್‌ನಲ್ಲಿ ದೀರ್ಘ ಸಮಯ, ಅನಿರೀಕ್ಷಿತ ಅವ್ಯವಸ್ಥೆಗಳು ಮಕ್ಕಳಿಗೆ ಸವಾಲಾಗಬಹುದು. ಅದಕ್ಕಾಗಿಯೇ ಪೋಷಕರು ಮತ್ತು ಮಕ್ಕಳು ಇಬ್ಬರಿಗೂ ಸುಗಮ ಮತ್ತು ಆನಂದದಾಯಕ ಪ್ರವಾಸವನ್ನು ಖಚಿತಪಡಿಸಿಕೊಳ್ಳಲು ಸಿದ್ಧಪಡಿಸಿದ ವಸ್ತುಗಳನ್ನು ಹೊಂದಿರುವುದು ಮುಖ್ಯವಾಗಿದೆ. ಹಾಗಾದರೆ ನಿಮ್ಮೊಂದಿಗೆ ತೆಗೆದುಕೊಂಡು ಹೋಗಲೇಬೇಕಾದ ವಸ್ತುಗಳು ಯಾವುವು? ಇಲ್ಲಿದೆ ನೋಡಿ ಸರಳ ಟಿಪ್ಸ್.
ಪ್ರಯಾಣದ ವೇಳೆ ಮಲಗಿರುವಾಗ ಜಾರದಂತೆ ಕುತ್ತಿಗೆ ನೋವಾಗದಂತೆ ತಡೆಯಲು ಇದು ಸಹಾಯ ಮಾಡುತ್ತದೆ. ಫೋಮ್ ದಿಂಬುಗಳು ಬೆಂಬಲವನ್ನು ಒದಗಿಸುತ್ತದೆ. ಸ್ಟಫ್ಡ್ ಅನಿಮಲ್ ಟ್ರಾವೆಲ್ ದಿಂಬುಗಳು ಚಿ...
Click here to read full article from source
To read the full article or to get the complete feed from this publication, please
Contact Us.