Bengaluru, ಮಾರ್ಚ್ 1 -- ಬೇಸಿಗೆಯ ಬಿಸಿ ಜೋರಾಗಿದೆ. ಅದರಲ್ಲೂ ದಕ್ಷಿಣ ಭಾರತವು ಸುಡುವ ಶಾಖ ಮತ್ತು ಹೆಚ್ಚಿನ ತೇವಾಂಶಕ್ಕೆ ಹೆಸರುವಾಸಿಯಾಗಿದೆ ಎಂದರೆ ತಪ್ಪಾಗಲಾರದು. ಈ ಸಮಯದಲ್ಲಿ ಬಾಯಾರಿಕೆ ಹೆಚ್ಚು. ಹಾಗಂತ ಆರೋಗ್ಯಕರ ಪಾನೀಯಗಳನ್ನು ಹೊರತುಪಡಿಸಿ ಫ್ಲೇವರ್ ಯುಕ್ತ ಪಾನೀಯಗಳ ಸೇವನೆ ಆರೋಗ್ಯಕ್ಕೆ ಮಾರಕವೂ ಹೌದು. ಈ ಸಮಯದಲ್ಲಿ ಹಣ್ಣಿನ ರಸಗಳು ಅಥವಾ ಸ್ಮೂಥಿಗಳು ಬಾಯಾರಿಕೆಯನ್ನು ತಣಿಸುವುದಲ್ಲದೆ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಬೇಸಿಗೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಕೆಲವು ಅತ್ಯುತ್ತಮ ಸ್ಮೂಥಿ ಪಾಕವಿಧಾನಗಳನ್ನು ನಿಮಗಾಗಿ ಹಂಚಿಕೊಳ್ಳುತ್ತಿದ್ದೇವೆ. ಈ ಬೇಸಿಗೆಯು ಈ ರುಚಿಕರ ಸ್ಮೂಥಿಗಳನ್ನು ತಯಾರಿಸಿ ಸೇವಿಸಿ, ದೇಹವನ್ನು ತಂಪಾಗಿರಿಸಿ.
2 ಕಪ್ ಬೀಜರಹಿತ ಕಲ್ಲಂಗಡಿ (ತಣ್ಣಗಾದ ಅಥವಾ ಫ್ರೋಜನ್), 1/2 ಕಪ್ ಎಳನೀರು, 5-6 ತಾಜಾ ಪುದೀನಾ ಎಲೆಗಳು ಮತ್ತು 1/2 ನಿಂಬೆ ರಸ ಬೆರೆಸಿ ಚೆನ್ನಾಗಿ ರುಬ್ಬಿ. ಇದಕ್ಕೆ ಐಸ್ ಕ್ಯೂಬ್ ಗಳನ್ನು ಸೇರಿಸಿ ತಣ್ಣಗೆ ಕುಡಿಯಬಹುದು. (ಬೇಕಾದಲ್ಲಿ ಸಕ್ಕರೆ ಸೇರಿಸಬಹುದು)
1/2...
Click here to read full article from source
To read the full article or to get the complete feed from this publication, please
Contact Us.