ಭಾರತ, ಫೆಬ್ರವರಿ 23 -- ಇತ್ತೀಚಿನ ದಿನಗಳಲ್ಲಿ ಹಲವು ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಉತ್ತಮ ನಿದ್ದೆಗಾಗಿ ಕೆಲವರು ಓಷಧಿ ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇದರ ಬದಲು ಬೇಸಿಗೆಯಲ್ಲಿ ಸೇವಿಸಬಹುದಾದಂತಹ ಪಾನೀಯವನ್ನು ಸೇವಿಸಬಹುದು. ಶೆಖೆಯಿಂದ ಬಳಲಿ ಸುಸ್ತಾದವರಿಗೆ ಅಥವಾ ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೂ ಇದು ಪ್ರಯೋಜನಕಾರಿಯಾಗಿದೆ. ರಾತ್ರಿ ಚೆನ್ನಾಗಿ ನಿದ್ದೆ ಮಾಡಲು ಈ 6 ಪಾನೀಯಗಳನ್ನು ಸೇವಿಸಿ.
ಕ್ಯಾಮೊಮೈಲ್ ಲ್ಯಾವೆಂಡರ್ ಐಸ್ಡ್ಪಾನೀಯ:ಕ್ಯಾಮೊಮೈಲ್ ಹೂವನ್ನು ಶತಮಾನಗಳಿಂದ ಔಷಧೀಯ ಸಸ್ಯವಾಗಿ ಬಳಸಲಾಗುತ್ತಿದೆ. ಕ್ಯಾಮೊಮೈಲ್ ನಿದ್ರಿಸಲು ಮತ್ತು ಆತಂಕವನ್ನುಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚೆರ್ರಿ-ಬಾದಾಮಿ ಸ್ಮೂಥಿ:ಚೆರ್ರಿ ಬಾದಾಮಿ ಸ್ಮೂಥಿ ಸೇವಿಸುವುದರಿಂದ ನಿದ್ರಾಹೀನತೆ ಕಡಿಮೆ ಮಾಡಲು ಸಹಕಾರಿಯಾಗಿದೆ.1ಕಪ್ ಚೆರ್ರಿ, 1ಕಪ್ ಬಾದಾಮಿ ಹಾಲು, ಒಂದು ಚಮಚ ಬಾದಾಮಿ ಬೆಣ್ಣೆ,1ಚಮಚ ಜೇನುತುಪ್ಪ,½ಚಮಚ ವೆನಿಲ್ಲಾ ಸಾರವನ್ನು ಬಳಸಿ ಈ ಸ್ಮೂಥಿ ತಯಾರಿಸಲಾಗುತ್ತದೆ. (ಸಾಂಕೇತಿಕ ಚಿತ್ರ)
ಅರಿಶಿನ...
Click here to read full article from source
To read the full article or to get the complete feed from this publication, please
Contact Us.