Bangalore, ಏಪ್ರಿಲ್ 7 -- Stork Market Crash: ಭಾರತೀಯ ಷೇರುಪೇಟೆ ಸೋಮವಾರ ಮಹಾಕುಸಿತಕ್ಕೆ ಸಾಕ್ಷಿಯಾಗಿದೆ. ಏಪ್ರಿಲ್ 7ರ ಸೋಮವಾರ ಸೆನ್ಸಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕುಸಿತ, ಮಹಾಕುಸಿತದಲ್ಲಿಯೇ ವಹಿವಾಟು ಆರಂಭಿಸಿವೆ. ಡೊನಾಲ್ಡ್ ಟ್ರಂಪ್ ಅವರಿಂದ ಟ್ರಿಗ್ಗರ್ ಆಗಿರುವ ಗ್ರೋಬಲ್ ಟ್ರೇಡ್ ವಾರ್‌ನ ಭಯದಿಂದ ಷೇರು ಹೂಡಿಕೆದಾರರು ತಮ್ಮ ಷೇರುಗಳನ್ನು ಲಾಭವೋ ನಷ್ಟವೋ ಎಂದು ನೋಡದೆ ಮಾರಲು ಆರಂಭಿಸಿದ್ದಾರೆ. ಸೋಮವಾರ ಬೆಳಗ್ಗೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 4 ಸಾವಿರ ಅಂಕದಷ್ಟು ಇಳಿಕೆ ಕಂಡಿದೆ. ನಿಫ್ಟಿ 50ಯು 21,750 ಅಂಕದಷ್ಟು ಇಳಿಕೆ ಕಂಡಿದೆ. ಹೂಡಿಕೆದಾರರು ತಮ್ಮ ಪೋರ್ಟ್‌ಫೋಲಿಯೊ ಕೆಂಪಾಗುವುದನ್ನು ನೋಡುತ್ತ ದಿಗಿಲಾಗುತ್ತಿದ್ದಾರೆ. ಆದರೆ, ದೀರ್ಘಕಾಲದ ಹೂಡಿಕೆದಾರರು ಷೇರುಪೇಟೆಯ ಈ ಕುಸಿತವನ್ನು ಎಚ್ಚರಿಕೆಯಿಂದ ಗಮನಿಸುತ್ತಾ ಕೆಲವೊಂದು ಉತ್ತಮ ಷೇರುಗಳನ್ನು ಖರೀದಿಸಲು ಗಮನ ಹರಿಸುತ್ತಿದ್ದಾರೆ.
ಸೋಮವಾರ ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡ 10ರಷ್ಟು ಇಳಿಕೆ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.