Bengaluru, ಫೆಬ್ರವರಿ 23 -- ನಿದ್ರಾ ವಿಚ್ಛೇದನವು, ದಂಪತಿಗಳು ತಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಪ್ರತ್ಯೇಕವಾಗಿ ಮಲಗುವುದನ್ನು ಆಯ್ಕೆ ಮಾಡುವ ಪರ್ಯಾಯ ವಿಧಾನವಾಗಿದೆ. ಇದು ಬೇರೆ ಬೇರೆ ಹಾಸಿಗೆಗಳಲ್ಲಿ ಮಲಗುವುದು, ಬೇರೆ ಕೋಣೆಯಲ್ಲಿ ಮಲಗುವುದು ಅಥವಾ ವಿಭಿನ್ನ ವೇಳಾಪಟ್ಟಿಗಳಲ್ಲಿ ಮಲಗುವುದಾಗಿದೆ. ಇದರರ್ಥ ಗಂಡ ಹೆಂಡತಿ ಮಧ್ಯೆ ಸಮಸ್ಯೆ ಇದೆ ಎಂಬುದಲ್ಲ. ಗೊರಕೆ ಸಮಸ್ಯೆ, ವಿಭಿನ್ನ ನಿದ್ರೆಯ ಆದ್ಯತೆಗಳಂತಹ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಲು ಅನೇಕ ದಂಪತಿಗಳು ಈ ವಿಧಾನವನ್ನು ಪಾಲಿಸುತ್ತಿದ್ದಾರೆ. ಪ್ರತ್ಯೇಕವಾಗಿ ಮಲಗುವುದು ಪತಿ ಪತ್ನಿಯರ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ ಎನ್ನುವುದನ್ನು ಅಧ್ಯಯನವು ಹೇಳುತ್ತದೆ.

ನಿದ್ರಾ ವಿಚ್ಛೇದನವು, ದಂಪತಿಗಳು ತಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಪ್ರತ್ಯೇಕವಾಗಿ ಮಲಗುವುದನ್ನು ಆಯ್ಕೆ ಮಾಡುವ ಪರ್ಯಾಯ ವಿಧಾನವಾಗಿದೆ. ಇದು ಬೇರೆ ಬೇರೆ ಹಾಸಿಗೆಗಳಲ್ಲಿ ಮಲಗುವುದು, ಬೇರೆ ಕೋಣೆಯಲ್ಲಿ ಮಲಗುವುದು ಅಥವಾ ವಿಭಿನ್ನ ವೇಳಾಪಟ್ಟಿಗಳಲ್ಲಿ ಮಲಗುವುದಾಗಿದೆ...