ಭಾರತ, ಮಾರ್ಚ್ 30 -- Sikandar Twitter Review: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿಕಂದರ್ ಸಿನಿಮಾ ಇದೀಗ, ಯುಗಾದಿ ಮತ್ತು ಈದ್ ಹಬ್ಬದ ಪ್ರಯುಕ್ತ ಇಂದು (ಮಾ. 30) ತೆರೆಕಂಡಿದೆ. ತಮಿಳು ನಿರ್ದೇಶಕ ಎ. ಆರ್. ಮುರುಗದಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ, ಟ್ರೇಲರ್ ಮೂಲಕವೇ ಕುತೂಹಲಕ್ಕೆ ಒಗ್ಗರಣೆ ಹಾಕಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಚಿತ್ರಮಂದಿರಗಳಲ್ಲಿ ಸಿಕಂದರ್‌ನ ಹವಾ ಶುರುವಾಗಿದೆ. ಭಾರತದ ಹಲವೆಡೆ ಚಿತ್ರಕ್ಕೆ ಬೆಳಗಿನ ಶೋಗಳು ಸಿಕ್ಕಿದ್ದು, ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ವಿಮರ್ಶೆಯನ್ನು ಪೋಸ್ಟ್ ಮಾಡುತ್ತಿದ್ದಾರೆ.
ಸಿಕಂದರ್ ಸಿನಿಮಾದ ಅದ್ದೂರಿ ಬಿಡುಗಡೆಗೂ ಒಂದು ದಿನ ಮೊದಲು, ಮೊದಲ ವಿಮರ್ಶೆ ಹೊರಬಿದ್ದಿತ್ತು. ಸಿನೆಹ್ಯಾಮ್ ಪ್ರಕಾರ, ಸಿಕಂದರ್ ಸಿನಿಮಾ ಆಕ್ಷನ್ ಜತೆಗೆ ಭಾವನೆಗಳ ಮೂಲಕವೂ ಹಿಡಿದಿಟ್ಟುಕೊಳ್ಳಲಿದೆ. ಸಾಮಾಜಿಕ ಸಂದೇಶದ ಎಳೆಯೂ ಸಿನಿಮಾದಲ್ಲಿದೆ. ಅದ್ಭುತ ಆಕ್ಷನ್ ಮೂಲಕ ಸಲ್ಮಾನ್ ಖಾನ್ ಅದ್ಭುತ ಅಭ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.