Bangalore, ಏಪ್ರಿಲ್ 7 -- Siddaramaiah: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಚರ್ಚೆ ಹೊಸದಲ್ಲ. ಬಹುತೇಕ ಒಂದು ವರ್ಷದಿಂದಲೂ ಈ ಕುರಿತಾದ ಚರ್ಚೆಗಳು ನಡೆದೇ ಇವೆ. ಅದರಲ್ಲೂ ನಾಲ್ಕೈದು ತಿಂಗಳಿನಿಂದ ಇದು ಬಿರುಸುಗೊಂಡಿದೆ. ಹಲವರು ಸಚಿವರು ನಿರಂತರವಾಗಿ ದೆಹಲಿ ಯಾತ್ರೆ ಕೈಗೊಂಡು ವರಿಷ್ಠರನ್ನು ಭೇಟಿ ಮಾಡುತ್ತಲೇ ಇದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೂಡ ಸಮಯ ಸಿಕ್ಕಾಗ ದೆಹಲಿಗೆ ಹೋದರೆ ವರಿಷ್ಠರನ್ನು ಭೇಟಿ ಮಾಢಿ ಬರುವುದುಂಟು. ಸಿಎಂ ಸಿದ್ದರಾಮಯ್ಯ ಕೂಡ ದೆಹಲಿ ಯಾತ್ರೆ ಕೈಗೊಳ್ಳುತ್ತಲೇ ಇರುತ್ತಾರೆ. ಕಾಲು ನೋವಿನ ನಂತರ ಮೊದಲ ಬಾರಿಗೆ ಮೂರು ದಿನ ದೆಹಲಿಗೆ ಸಿಎಂ ಹೋಗಿ ಬಂದರು. ರಾಹುಲ್‌ಗಾಂಧಿ ಅವರನ್ನೂ ಭೇಟಿಯಾಗಿದ್ದರು. ಈ ವೇಳೆ ಕಾಂಗ್ರೆಸ್‌ ಹೈ ಕಮಾಂಡ್‌ ನೀಡಿದ ಸೂಚನೆ ಏನು ಎನ್ನುವ ಮಾಹಿತಿ ಇಲ್ಲಿದೆ

Published by HT Digital Content Services with permission from HT Kannada....