ಭಾರತ, ಮಾರ್ಚ್ 20 -- Shani Venus Conjunction: ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳು ಯಾವಾಗಲೂ ತಮ್ಮ ಸ್ಥಾನವನ್ನು ಬದಲಿಸುತ್ತಲೇ ಇರುತ್ತವೆ. ಗ್ರಹಗಳ ಸ್ನಾನಪಲ್ಲಟವು 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಒಂದು ರಾಶಿಯಲ್ಲಿ ಎರಡು ಗ್ರಹಗಳು ಸಂಧಿಸುವ ಸಂದರ್ಭವೂ ಬರುತ್ತದೆ. ಅಂತಹ ಸಂದರ್ಭವು ಕೆಲವು ರಾಶಿಯವರಿಗೆ ಅಶುಭವಾದರೆ ಇನ್ನೂ ಕೆಲವು ಕೆಲವು ರಾಶಿಯವರಿಗೆ ಶುಭಫಲವನ್ನು ಉಂಟು ಮಾಡುತ್ತದೆ.

ಮಾರ್ಚ್ 28 ರಂದು, ಒಂಬತ್ತು ಗ್ರಹಗಳಲ್ಲಿ ಧರ್ಮನಿಷ್ಠನಾದ ಶನಿಯು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಆ ಸಮಯದಲ್ಲಿ ಶನಿಯು ಈಗಾಗಲೇ ಮೀನ ರಾಶಿಯಲ್ಲಿರುವ ಶುಕ್ರನನ್ನು ಭೇಟಿಯಾಗುತ್ತಾನೆ.

ಮೀನ ರಾಶಿಯಲ್ಲಿ ಶನಿ ಮತ್ತು ಶುಕ್ರರ ಸಂಯೋಗವು 30 ವರ್ಷಗಳ ನಂತರ ಸಂಭವಿಸುತ್ತದೆ. ಮೀನ ರಾಶಿಯಲ್ಲಿ ಶುಕ್ರ ಮತ್ತು ಶನಿಯ ಸಂಯೋಗವು ಕೆಲವು ರಾಶಿಯವರಿಗೆ ಕೋಟ್ಯಾಧಿಪತಿಯಾಗುವ ಯೋಗವನ್ನು ಉಂಟು ಮಾಡುತ್ತದೆ. ಹಾಗಾದರೆ ಆ ರಾಶಿಯವರು ಯಾರು ಎಂಬುದನ್ನು ನೋಡೋಣ.

ಇದನ್ನೂ ಓದಿ: Venus Direct Transit: ಶುಕ್ರನ ನೇರ ಸ...