ಭಾರತ, ಫೆಬ್ರವರಿ 1 -- ಒಂಬತ್ತು ಗ್ರಹಗಳಲ್ಲಿ, ಶನಿಯು ಅತ್ಯಂತ ಧರ್ಮನಿಷ್ಠ ಗ್ರಹ. ಶನಿಯ ಸ್ಥಾನ ಬದಲಾವಣೆಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಈ ತಿಂಗಳಲ್ಲಿ ಶನಿಯ ಸಂಚಾರವಾಗಲಿದ್ದು, ಇದು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಫೆಬ್ರವರಿ 2, ವಸಂತ ಪಂಚಮಿಯಂದು ಶನಿಯ ಸಂಚಾರ ನಡೆಯಲಿದೆ.
ಫೆಬ್ರುವರಿ 2ರ ಬೆಳಿಗ್ಗೆ 8:01ಕ್ಕೆ, ಶನಿಯು ಪೂರ್ವ ಭಾದ್ರಪದ ನಕ್ಷತ್ರದ ಮೊದಲ ಪಾದದಿಂದ ಎರಡನೇ ಪಾದಕ್ಕೆ ಚಲಿಸುತ್ತಾನೆ. ಪೂರ್ವ ಭಾದ್ರಪದ ನಕ್ಷತ್ರದ ಅಧಿಪತಿ ಗುರು. ಆದರೆ, ವಸಂತ ಪಂಚಮಿಯಂದು ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶನಿಯು ಒಂದು ಪಾದದಿಂದ ಇನ್ನೊಂದು ಪಾದಕ್ಕೆ ಚಲಿಸುತ್ತಾನೆ. ಶನಿಯ ಸ್ಥಾನ ಬದಲಾವಣೆಯ ಕೆಲವು ರಾಶಿಯವರಿಗೆ ಅದೃಷ್ಟವನ್ನು ತರಲಿದೆ. 3 ರಾಶಿಯವರಿಗೆ ಶನಿಯ ಕಾರಣದಿಂದ ಸುವರ್ಣ ದಿನಗಳು ಆರಂಭವಾಗಲಿದೆ.
ಮಕರ, ಕಟಕ ಮತ್ತು ಮಿಥುನ ರಾಶಿಯವರವರಿಗೆ ಶನಿ ಸಂಕ್ರಮಣದಿಂದ ಶುಭವಾಗಲಿದೆ. ವಸಂತ ಪಂಚಮಿ ದಿನದಿಂದ ಈ 3 ರಾಶಿಯವರಿಗೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
ಇದನ್ನೂ ಓದಿ: ಕನ್ಯಾ ಸೇರಿ ಈ 4 ರಾಶ...
Click here to read full article from source
To read the full article or to get the complete feed from this publication, please
Contact Us.