ಭಾರತ, ಫೆಬ್ರವರಿ 24 -- ಮನೆಗೆ ಬಂದವಳು ಸಿಹಿಯಲ್ಲ ಎಂಬ ಸತ್ಯವನ್ನು ಅರಿತಿದ್ದಾಳೆ ಭಾರ್ಗವಿ. ಅದನ್ನು ಸ್ವತಃ ಸುಬ್ಬಿಯ ಮುಂದೆಯೇ ಪರೀಕ್ಷೆ ಮಾಡಿದ್ದಾಳೆ. ಇಂದಿನ ಸಂಚಿಕೆಯಲ್ಲಿ ಸುಬ್ಬಿಯ ಅಸಲಿ ಮುಖವನ್ನು ಅಶೋಕನ ಮುಂದೆ ಬಯಲು ಮಾಡಿದ್ದಾಳೆ ಭಾರ್ಗವಿ.

ಮನೆಗೆ ಬಂದ ಲಿಟಲ್‌ ಮಾಸ್ಟರ್‌ ಯಾರು ಎಂಬ ಅನುಮಾನ ವಿಶ್ವನಿಗೂ ಕಾಡುತ್ತಿದೆ. ಈ ಬಗ್ಗೆ ಪತ್ನಿ ಭಾರ್ಗವಿ ಬಳಿ ಚರ್ಚೆ ನಡೆಸಿದ್ದಾನೆ ವಿಶ್ವ.

ಭಾರ್ಗವಿ ಮುಂದೆ ಬಂದ ಪತಿ ವಿಶ್ವಜಿತ್‌, ಏನು ನಿನ್ನ ಮುಂದಿನ ಪ್ಲಾನ್‌ ಎಂದಿದ್ದಾನೆ. ಅದಕ್ಕೆ ಅದಾಗಲೇ ಉತ್ತರ ಕಂಡುಕೊಂಡ ಭಾರ್ಗವಿ, ಸಿಹಿ ರೂಪದಲ್ಲಿನ ಸುಬ್ಬಿಯನ್ನು ಕರೆದಿದ್ದಾಳೆ.

ಈಗ ನೋಡು.. ಎನ್ನುತ್ತಲೇ ದೇವರ ಮುಂದೆ ಕೈ ಮುಗಿದು ನಿಂತಿದ್ದ ಸಿಹಿಯನ್ನು ಸುಬ್ಬಿ ಎಂದು ಹೆಸರಿಡಿದು ಕರೆದಿದ್ದಾಳೆ ಭಾರ್ಗವಿ.

ಭಾರ್ಗವಿ ಸುಬ್ಬಿ ಎನ್ನುತ್ತಿದ್ದಂತೆ, ತನ್ನನ್ನು ಯಾರೋ ಕರೆದರು ಎಂದು ತಿರುಗಿ ನೋಡಿದ್ದಾಳೆ. ಅಲ್ಲಿಗೆ ಇವಳು ಸಿಹಿಯಲ್ಲ ಸುಬ್ಬಿ ಎಂಬ ಸತ್ಯ ಭಾರ್ಗವಿ ಮುಂದೆ ಬಯಲಾಗಿದೆ.

ಈಗ ನೋಡು.. ಎನ್ನುತ್ತಲೇ ದೇವರ ಮುಂದೆ ...