ಭಾರತ, ಏಪ್ರಿಲ್ 4 -- School Admission 2025-26: ಒಂದನೇ ತರಗತಿ ಪ್ರವೇಶ ಪಡೆಯುವ ಮಗುವಿಗೆ 6 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮ ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2022ರ ಜುಲೈನಲ್ಲಿ ಆದೇಶ ಹೊರಡಿಸಿತ್ತು. 2023-24 ಮತ್ತು 2024-25 ರ ಎರಡು ಶೈಕ್ಷಣಿಕ ವರ್ಷಗಳಲ್ಲಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿರಲಿಲ್ಲ. ಹಾಗಾಗಿ ಪೋಷಕರು ಮತ್ತು ಮಕ್ಕಳಿಗೆ ರಿಯಾಯಿತಿ ಸಿಕ್ಕಿತ್ತು. ಆದರೆ ಈ ವರ್ಷದಿಂದ 1 ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯಸ್ಸು 2025-26ನೇ ಜೂನ್ 1ಕ್ಕೆ 6 ವರ್ಷ ಪೂರ್ಣಗೊಂಡಿರಲೇಬೇಕು ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಇದರಿಂದ ರಾಜ್ಯದಲ್ಲಿ ಯುಕೆಜಿ ಪೂರ್ಣಗೊಳಿಸಿದ ಸುಮಾರು 5 ರಿಂದ 6 ಲಕ್ಷ ಮಕ್ಕಳು 1ನೇ ತರಗತಿಗೆ ಪ್ರವೇಶ ಪಡೆಯಲು ಸಾದ್ಯವಾಗುತ್ತಿಲ್ಲ. ಜೂನ್ 1, 2025 ಕ್ಕೆ 6 ವರ್ಷ ತುಂಬಿಲ್ಲ ಎಂದು 1 ನೇ ತರಗತಿಗೆ ಪ್ರವೇಶ ನೀಡಲು ಶಾಲೆಗಳು ನಿರಾಕರಿಸುತ್ತಿವೆ. ಶುಲ್ಕ ಪಾವತಿಸಿ ಯುಕೆಜಿಯನ್ನೇ ಮತ್ತೊಮ್ಮೆ ಓದಿಸಿ ಇಲ್ಲವೇ ಟಿಸಿ ತೆಗೆದುಕೊಳ್ಳಿ ಎಂದು ಹೇಳುತ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.