Bengaluru, ಮಾರ್ಚ್ 3 -- ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ನೂತನ ಎ ಸರಣಿಯ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎ 56, ಗ್ಯಾಲಕ್ಸಿ ಎ 36 ಮತ್ತು ಗ್ಯಾಲಕ್ಸಿ ಎ 26 ಜಾಗತಿಕವಾಗಿ ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ದಕ್ಷಿಣ ಕೊರಿಯಾ ಮೂಲದ ಟೆಕ್ ದೈತ್ಯ ಕಂಪನಿ ಸ್ಯಾಮ್‌ಸಂಗ್, ನೂತನ ಎ ಸರಣಿ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವು ಗಮನಾರ್ಹ ನವೀಕರಣಗಳು ಮತ್ತು ಫೀಚರ್ಸ್ ಪರಿಚಯಿಸಿದೆ. ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಮಾದರಿಯಾಗಿದೆ. ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸರಣಿ ಮಾದರಿಗಳು ಕಂಪನಿಯ ಪ್ರಮುಖ ಎಐ ವೈಶಿಷ್ಟ್ಯಗಳೊಂದಿಗೆ ಬರುತ್ತವೆ, ಮತ್ತು ಇದು ಸ್ಲೋ-ಮೋಶನ್ ವಿಡಿಯೊ, ಎಐ ಆಯ್ಕೆ, ಸರ್ಕಲ್ ಟು ಸರ್ಚ್ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 56, ಗ್ಯಾಲಕ್ಸಿ ಎ 36 ಮತ್ತು ಗ್ಯಾಲಕ್ಸಿ ಎ 26 ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಸ್ಯಾಮ್‌ಸಂಗ್ ನೂತನ ಸರಣಿಯ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ ಎ 56 ಮತ್ತು...
Click here to read full article from source
To read the full article or to get the complete feed from this publication, please
Contact Us.