Delhi, ಮಾರ್ಚ್ 12 -- Russia Ukraine War: ಜಗತ್ತಿನ ಶಕ್ತಿ ಶಾಲಿ ದೇಶಗಳ ಪಟ್ಟಿಯಲ್ಲಿರುವ ರಷ್ಯಾ ಹಾಗೂ ನೆರೆಯ ಉಕ್ರೇನ್ ದೇಶದ ನಡುವೆ ಯುದ್ದ ಮುಕ್ತಾಯದ ಹಾದಿಗೆ ಬರುತ್ತಿದೆ. ಸತತ ಮೂರು ವರ್ಷ, ಒಂದು ಸಾವಿರ ದಿನಗಳನ್ನು ದಾಟಿ ಎರಡೂ ದೇಶಗಳು ಪ್ರತಿಷ್ಠೆಗೆ ಬಿದ್ದು ಯುದ್ದೋನ್ಮಾದ ಪ್ರದರ್ಶಿಸಿವೆ. ಇದರಿಂದ ಅಪಾರ ಪ್ರಮಾಣದಲ್ಲಿ ಸಾವು ನೋವುಗಳು ಎರಡೂ ದೇಶದಲ್ಲಿ ಸಂಭವಿಸಿವೆ. ಸಾರ್ವಜನಿಕ ಆಸ್ತಿ ಪಾಸ್ತಿಗಳು, ಕಟ್ಟಡಗಳು, ಸ್ಮಾರಕಗಳು ಮಣ್ಣುಪಾಲಾಗಿವೆ. ಅದರಲ್ಲೂ ಉಕ್ರೇನ್ ಸರ್ವನಾಶದ ಹಂತಕ್ಕೆ ಬಂದು ನಿಂತಿದೆ. ಅಮೆರಿಕದಲ್ಲಿ ತಿಂಗಳ ಹಿಂದೆಯಷ್ಟೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಬಂದ ನಂತರ ಯುದ್ದದ ಚಿತ್ರಣ ಬದಲಾಗಬಹುದೇ ಎನ್ನುವ ಚರ್ಚೆಗಳು ನಡೆದಿದ್ದವು. ಭಾರೀ ನೆರವಿನ ಮಹಾಪೂರವೇ ಉಕ್ರೇನ್ ಪರ ಹರಿದು ಬಂದಿತ್ತು. ಈಗ ಮತ್ತೆ ನೆರವಿನ ಬೇಡಿಕೆ ಅಮೆರಿಕದ ಮೇಲೆ ಉಕ್ರೇನ್ ಹಾಕಿತ್ತು. ಅಲ್ಲದೇ ಕೆಲವು ನೀತಿಗಳ ಬಗ್ಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಬಹಿರಂಗವಾಗಿ ಟೀಕಿಸಿದ್ದರು. ಇದರ ಬೆನ್ನಲ್ಲೇ ಉಕ್ರೇನ್ ಒತ...
Click here to read full article from source
To read the full article or to get the complete feed from this publication, please
Contact Us.