ಭಾರತ, ಮಾರ್ಚ್ 31 -- Romantic Comedy OTT: ಖುಷಿ ಕಪೂರ್, ಜುನೈದ್ ಖಾನ್ ನಟಿಸಿದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವೊಂದು ಒಟಿಟಿಯತ್ತ ಮುಖ ಮಾಡಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 2 ತಿಂಗಳ ಬಳಿಕ ಇದೀಗ ಲವ್‌ಯಾಪ ಎಂಬ ಕಾಮಿಡಿ ರೊಮ್ಯಾಂಟಿಕ್ ಸಿನಿಮಾ ಆನ್‌ಲೈನ್ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಖುಷಿ ಕಪೂರ್ ಮತ್ತು ಜುನೈದ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಪ್ರಣಯ ಹಾಸ್ಯ ಸಿನಿಮಾವು ಏಪ್ರಿಲ್ 4, 2025ರಿಂದ ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಅಂದರೆ, ಈ ವಾರಾಂತ್ಯದಲ್ಲಿ ಈ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಅದ್ವೈತ್ ಚಂದನ್ ನಿರ್ದೇಶನದ ಲವ್‌ಯಾಪ ಸಿನಿಮಾವು ತಮಿಳು ಚಿತ್ರ ಆಧರಿತ. ಅಂದರೆ, 2022ರ ತಮಿಳು ಸಿನಿಮಾ ಲವ್ ಟುಡೇ ಯ ಬಾಲಿವುಡ್ ರೂಪಾಂತರ ಇದಾಗಿದೆ. ಯುವ ಜೋಡಿಯು ತಮ್ಮ ಮದುವೆಗೆ ಮುನ್ನ ಫೋನ್ ಅದಲುಬದಲು ಮಾಡಿಕೊಂಡು ಪ್ರೇಮ ಪರೀಕ್ಷೆ ಮಾಡುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.
ಲವ್‌ಯಾಪ ಸಿನಿಮಾದಲ್ಲಿ ಬಾನಿ ಮತ್ತು ಗೌರವ್ ಪ್ರಣಯವಿದೆ. ಹಲವಾರು ಜೆನ್-ಝಡ್ ದ...
Click here to read full article from source
To read the full article or to get the complete feed from this publication, please
Contact Us.