Bangalore, ಏಪ್ರಿಲ್ 28 -- Rivers of Karnataka: ಕರ್ನಾಟಕದಲ್ಲಿ ಪ್ರಮುಖ ನದಿಗಳು ಸೇರಿ ಹದಿನೈದಕ್ಕೂ ಹೆಚ್ಚು ನದಿಗಳು ಹರಿಯುತ್ತವೆ. ಮಲೆನಾಡು, ಹಳೆ ಮೈಸೂರು , ಮಧ್ಯಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಸೇರಿದಂತೆ ನಾನಾ ಭಾಗಗಳಲ್ಲಿ ಇವುಗಳ ಹರಿವು ಇದೆ. ಇದರಲ್ಲಿ ಕೆಲವೇ ನದಿಗಳು ಮಾತ್ರ ಬೇಸಿಗೆಯಲ್ಲೂ ಬತ್ತುವುದಿಲ್ಲ. ಕೃಷ್ಣಾ, ಕಾವೇರಿ, ತುಂಗಭದ್ರಾ, ಶರಾವತಿ, ಭೀಮಾ, ಕಾಳಿ, ಕಬಿನಿ, ಮಲಪ್ರಭಾ, ನೇತ್ರಾವತಿ ನದಿಗಳು ಬೇಸಿಗೆ ವೇಳೆಯಲ್ಲೂ ನೀರಿನ ಹರಿವು ಹೊಂದಿರುತ್ತವೆ. ಜಲಾಶಯಗಳ ನಿರ್ಮಾಣದ ಜತೆಗೆ ಆಗಾಗ ಜಲಾಶಯದಿಂದ ನೀರು ಹರಿಸುವುದು ಈ ನದಿಗಳು ಬತ್ತದಿರಲು ಕಾರಣ. ಅಂತಹ ನದಿಗಳ ಚಿತ್ರಣ ಇಲ್ಲಿದೆ.
ಕರ್ನಾಟಕದಲ್ಲಿ ಅತಿ ಹೆಚ್ಚು ಉದ್ದ ಹರಿಯುವ ನದಿಗಳಲ್ಲಿ ಕೃಷ್ಣಾ ಪ್ರಮುಖವಾದದ್ದು. ಮಹಾರಾಷ್ಟ್ರದ ಸಹ್ಯಾದ್ರಿ ಕಣಿವೆಯಲ್ಲಿ ಹುಟ್ಟುವ ಕೃಷ್ಣಾ ನದಿ ನಂತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಹರಿದು ನಂತರ ತೆಲಂಗಾಣ ರಾಜ್ಯ ಪ್ರವೇಶಿಸುತ್ತದೆ. ಕರ್ನಾಟಕದಲ್ಲಿಯೇ ಈ ನದಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.