ಭಾರತ, ಮಾರ್ಚ್ 5 -- Reciprocal Tariffs: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ರಾತ್ರಿ (ಅಮೆರಿಕ ಕಾಲಮಾನ) ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮೊದಲ ಸಲ ಭಾಷಣ ಮಾಡಿದ್ದು, 100 ನಿಮಿಷ ಮಾತನಾಡಿದರು. ಶ್ವೇತ ಭವನ ಪ್ರವೇಶಿಸಿದ ನಂತರ ಇದು ಅವರ ಮೊದಲ ಕಾಂಗ್ರೆಸ್ ಭಾಷಣವಾಗಿದ್ದು, ಅಮೆರಿಕ ವಲಸೆ ನೀತಿಯಿಂದ ಹಿಡಿದು ತೆರಿಗೆ ಸುಧಾರಣೆ ತನಕ ಹಲವು ವಿಚಾರಗಳನ್ನು ಅವರು ಪ್ರಸ್ತಾಪಿಸಿದರು. ಜಾಗತಿಕವಾಗಿ ಪರಿಣಾಮ ಬೀರಬಲ್ಲ ಪ್ರತಿ ಸುಂಕ (ರೆಸಿಪ್ರೋಕಲ್ ಟಾರಿಫ್) ವಿಧಿಸುವ ವಿಚಾರವನ್ನೂ ಉಲ್ಲೇಖಿಸಿದ್ದರು. ಇದರ ಪರಿಣಾಮ ಭಾರತದ ಮೇಲೂ ಆಗಲಿದೆ. ಜಂಟಿ ಅಧಿವೇಶನದ ವೇಳೆ ಡೊನಾಲ್ಡ್ ಟ್ರಂಪ್ ಅವರು ಪ್ರತಿಪಕ್ಷ ಡೆಮಾಕ್ರಟ್ ಸದಸ್ಯರಿಂದ ಪ್ರತಿಭಟನೆಯನ್ನೂ ಎದುರಿಸಿದರು.
ಅಮೆರಿಕದ ಅಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿದ 6 ವಾರಗಳ ಬಳಿಕ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ (ಮಾರ್ಚ್ 4) ರಾತ್ರಿ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮೊದಲ ಬಾರಿಗೆ ಭಾಷಣ ಮಾಡಿದರು. ಭಾಷಣದಲ್ಲಿ ಅವರು ಹಲವು ಮುಖ್ಯ ವಿಚಾರಗ...
Click here to read full article from source
To read the full article or to get the complete feed from this publication, please
Contact Us.