Bengaluru, ಏಪ್ರಿಲ್ 4 -- ಜೀ ಕನ್ನಡದಲ್ಲಿ ಸರಿಗಮಪ ಸಿಂಗಿಂಗ್‌ ಶೋ, ಭರ್ಜರಿ ಬ್ಯಾಚುಲರ್ಸ್‌ ನಡೆಯುತ್ತಿದ್ದರೆ, ಕಲರ್ಸ್‌ ಕನ್ನಡದಲ್ಲಿ ಮಜಾ ಟಾಕೀಸ್‌ ಮತ್ತು ಬಾಯ್ಸ್‌ ‌vs ಗರ್ಲ್ಸ್‌, ಉದಯ ಟಿವಿಯಲ್ಲಿ ಆದರ್ಶ ದಂಪತಿಗಳು ಆರಂಭವಾಗಿದೆ. ಈ ಐದರಲ್ಲಿ ಯಾರು ಟಾಪ್‌? ಇಲ್ಲಿದೆ ವಿವರ.

ಕನ್ನಡ ಕಿರುತೆರೆಯ ನಾನ್‌ ಫಿಕ್ಷನ್‌ ವಿಭಾಗದಲ್ಲಿ ಎಂದಿನಂತೆ ಸರಿಗಮಪ ಸಿಂಗಿಂಗ್‌ ಶೋ ಟಾಪ್‌ ಸ್ಥಾನದಲ್ಲಿದೆ. ಆದರೆ, 10 ಮತ್ತು 11ನೇ ವಾರಕ್ಕೆ ಹೋಲಿಕೆ ಮಾಡಿದರೆ, ಟಿಆರ್‌ಪಿಯಲ್ಲಿ ಕೊಂಚ ಇಳಿಕೆ ಕಂಡಿದೆ.

ರಾಜೇಶ್‌ ಕೃಷ್ಣನ್‌, ಅರ್ಜುನ್‌ ಜನ್ಯ ಮತ್ತು ವಿಜಯ್‌ ಪ್ರಕಾಶ್‌ ತೀರ್ಪುಗಾರರಾಗಿರುವ ಈ ಶೋವನ್ನು ಆಂಕರ್‌ ಅನುಶ್ರೀ ನಿರೂಪಣೆ ಮಾಡುತ್ತಿದ್ದಾರೆ.

ಇದೀಗ ಈ ಶೋ 12 ವಾರದ ಟಿಆರ್‌ಪಿಯಲ್ಲಿ ಕೇವಲ 6.8 ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ.

ಕಲರ್ಸ್‌ ಕನ್ನಡದ ಬಾಯ್ಸ್‌ ವರ್ಸಸ್‌ ಗರ್ಲ್‌ ಶೋವನ್ನು ನಿರೂಪಕಿ ಅನುಪಮಾ ನಡೆಸಿಕೊಡುತ್ತಿದ್ದಾರೆ. ಈ ಶೋಗೆ 3.2 ಟಿಆರ್‌ಪಿ ಪಡೆದುಕೊಂಡಿದ್ದು, ಮೂರನೇ ಸ್ಥಾನದಲ್ಲಿದೆ.

ಇದಾದ ಮೇಲೆ ಎ...