Bengaluru, ಮಾರ್ಚ್ 10 -- ಮಾರ್ಚ್‌ 22ರಿಂದ ಇಂಡಿಯನ್‌ ಪ್ರೀಮಿಯರ್ ಲೀಗ್‌ (IPL) ಶುರುವಾಗಲಿದೆ. ಈಗಾಗಲೇ ತೆರೆಮರೆಯಲ್ಲಿ ತಯಾರಿಯೂ ಶುರುವಾಗಿದೆ. ತಂಡಗಳಿಗೆ ಹೊಸ ಆಟಗಾರರ ಎಂಟ್ರಿಯಾಗಿದೆ. ನಾಯಕರೂ ಬದಲಾಗಿದ್ದಾರೆ. ಈ ಕ್ರೇಜ್‌ ನಡುವೆಯೇ, ಇದೇ ಆರ್‌ಸಿಬಿ ತಂಡದಲ್ಲಿ ಕನ್ನಡದ ಸಿನಿಮಾ ತಾರೆಯರಿದ್ದರೆ ಹೇಗಿರಬಹುದು? ಕೆಂಪು ಜೆರ್ಸಿಯಲ್ಲಿ ಅಣ್ಣಾವ್ರು, ಅಂಬರೀಶ್‌ ಅವರನ್ನು ಹೇಗೆ ಕಾಣುತ್ತಾರೆ? ಇಲ್ಲಿವೆ ನೋಡಿ AI ಜನರೇಟೆಡ್‌ ಫೋಟೋಗಳು. ಚಿತ್ರ ಕೃಪೆ: @Picturesque editz

ಆರ್‌ಸಿಬಿ ತಂಡದಲ್ಲಿ ಅನಂತ್‌ ನಾಗ್‌ ಪ್ಲೇಯರ್‌ ಆಗಿದ್ದರೆ ಹೇಗಿರುತ್ತಿತ್ತು? ಇಲ್ಲಿದೆ ನೋಡಿ ಆರ್‌ಸಿಬಿ ಆಟಗಾರರಾಗಿ ಕಂಡಿದ್ದಾರೆ ಅನಂತ್‌ ನಾಗ್

ನಟ, ನಿರ್ದೇಶಕ ಶಂಕರ್‌ನಾಗ್‌ ತಮ್ಮ ಸಿನಿಮಾಗಳ ಶೂಟಿಂಗ್‌ ಬಿಡುವಿನಲ್ಲಿ ಕ್ರಿಕೆಟ್‌ ಆಡುತ್ತಿದ್ದರು. ಇದೀಗ ಆರ್‌ಸಿಬಿ ಜೆರ್ಸಿಯಲ್ಲಿ ಶಂಕ್ರಣ್ಣ ಕಂಡಿದ್ದು ಹೀಗೆ.

ಅಣ್ಣಾವ್ರು ಡಾ. ರಾಜ್‌ಕುಮಾರ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಜೆರ್ಸಿ ಧರಿಸಿದರೆ ಹೀಗೆ ಕಾಣುತ್ತಾರೆ.

ಸಾಹಸ ಸಿಂಹ ...