Bengaluru, ಫೆಬ್ರವರಿ 27 -- ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಮತ್ತು ನಿರ್ಮಾಪಕ ಕ್ರೇಜಿಸ್ಟಾರ್‌ ವಿ ರವಿಚಂದ್ರನ್‌, ಇದೀಗ ಹೊಸ ಅವತಾರದಲ್ಲಿ ಎದುರಾಗಿದ್ದಾರೆ. ತಮ್ಮ ಜತೆಗೆ ಅವರ ಕಿರಿ ಮಗನಿಗೂ ಹೊಸ ಲುಕ್ ನೀಡಿದ್ದಾರೆ.

ಶಿವರಾತ್ರಿ ಹಬ್ಬದ ಪ್ರಯುಕ್ತ ಮಾಡರ್ನ್‌ ಶಿವನಾಗಿ ರವಿಚಂದ್ರನ್‌ ಎದುರಾಗಿದ್ದಾರೆ. ಅವರಿಗೆ ಮಗ ವಿಕ್ರಂ ಸಾಥ್‌ ನೀಡಿದ್ದಾರೆ.

ಅಪ್ಪ ರವಿಚಂದ್ರನ್‌ ಕೈಯಲ್ಲಿ ಸಿಗಾರ್‌ ಹಿಡಿದರೆ, ಮಗ ವಿಕ್ರಂ ಕೈಯಲ್ಲಿ ಗಿಟಾರ್‌ ಹಿಡಿದ ಭಂಗಿಯಲ್ಲಿ ಕಂಡಿದ್ದಾರೆ.

ಮುಖಕ್ಕೆ ಬಣ್ಣ ಬಳಿದುಕೊಂಡು, ಹಣೆಗೆ ವಿಭೂತಿ ಮತ್ತು ತಿಲಕ ಲೇಪನ ಮಾಡಿಕೊಂಡು ಖಡಕ್ಕಾಗಿಯೇ ಕಂಡಿದ್ದಾರೆ ಅಪ್ಪ ಮಗ.

ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿ, ನಿಮ್ಮನ್ನು ಹಿಂದಕ್ಕೆ ಎಳೆಯುವ ಎಲ್ಲವನ್ನೂ ನಾಶಮಾಡಿದಾಗ ಹೊಸ ಜೀವನ ಪ್ರಾರಂಭವಾಗುತ್ತದೆ. ಈ ಶಿವರಾತ್ರಿಯು ಶಿವನಷ್ಟೇ ಶಕ್ತಿಶಾಲಿಯಾದ ಚಿಂತನೆಯನ್ನು ಪ್ರಸ್ತುತಪಡಿಸುತ್ತದೆ. ನಿಮ್ಮೆಲ್ಲರಿಗೂ ಶಿವರಾತ್ರಿಯ ಶುಭಾಶಯಗಳು" ಎಂದಿದ್ದಾರೆ ವಿಕ್ರಂ

ಈ ಪೋಟೋಗಳಿಗೆ ರವಿಚಂದ್ರನ್‌ ...